ಕೊಲಾರ ಬ್ರಿಡ್ಜ್ ಬಳಿ ಕಾಂಗ್ರೆಸ್ ನಾಯಕಿ ರೇಷ್ಮಾ ಪಡೆಕನೂರ ಕೊಲೆ ; Murder#congress leader reshma padknur..

Fri, May 17, 2019

ವಿಜಯಪುರ : ಜಿಲ್ಲೆಯ ಕೋಲ್ಹಾರ ಬಳಿಯ ಕೃಷ್ಣಾ ನದಿಯಲ್ಲಿ ರೇಷ್ಮಾ ಪಡೆಕನೂರ ಶವ ಪತ್ತೆಯಾಗಿದ್ದು


ಕೊಲ್ಹಾರ ತಾಲೂಕಿನ ಕೋಲ್ಹಾರ ಸೇತುವೆ ಕೆಳಗೆ ಶವ ಪತ್ತೆಯಾಗಿದೆ ಕಳೆದ ರಾತ್ರಿ ದುಷ್ಕರ್ಮಿಗಳು ಕೊಲೆ‌ ಮಾಡಿ‌ ಬಿಸಾಕಿರಬಹುದು ಎಂಬ ಶಂಕೆ ವ್ಯಕ್ತಪವಾಗಿದೆ. ನಿನ್ನೆ ರಾತ್ರಿ ನೆರೆಯ ಮಹಾರಾಷ್ಟ್ರದ ಎಂಐಎಂ ಮುಖಂಡ ನೊಬ್ಬನೊಂದಿಗೆ ಕಾರ್ ನಲ್ಲಿ ತೆರಳಿದ್ದ ಶಂಕೆಯೂ ಸಹ ವ್ಯಕ್ತವಾಗಿದೆ. ಈ‌ ಮೊದಲು ಜೆಡಿಎಸ್ ಜಿಲ್ಲಾಧ್ಯಕ್ಷೆ ಆಗಿದ್ದ ರೇಷ್ಮಾ ಪಡೇಕನೂರ ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು 2013ರಲ್ಲಿ ದೇವರ ಹಿಪ್ಪರಗಿ ಕ್ಷೇತ್ರದಿಂದ ಜೆಡಿಎಸ್ ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಕಳೆದ ಚುನಾವಣೆ ವೇಳೆ ವಿಜಯಪುರದ ಆಕಾಂಕ್ಷಿ ಆಗಿದ್ದು, ಟಿಕೇಟ್ ಸಿಗದ ಹಿನ್ನೆಲೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.




Like our news?