ಯತೀಂದ್ರನೂ ಇಂಪಾರ್ಟೆಂಟ್ ಅಲ್ಲಾ , ಎಂ.ಬಿ.ಪಾಟೀಲನೂ ಇಂಪಾರ್ಟೆಂಟ್ ಅಲ್ಲಾ - ಹೈಕಮಾಂಡ್ ಅಂತಿಮ..!

Sun, Feb 08, 2026

ವಿಜಯಪುರ : ಯತೀಂದ್ರಾನೂ ಇಂಪಾರ್ಟೆಂಟ್ ಅಲ್ಲಾ , ಎಂ. ಬಿ.ಪಾಟೀಲನೂ ಇಂಪಾರ್ಟೆಂಟ್ ಅಲ್ಲಾ ಹೈಕಮಾಂಡ್ ಅಂತಿಮ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ...


ಹೌದು ವಿಜಯಪುರ ನಗರದಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್ ಶಾಸಕ ಯತಿಂದ್ರಾ ನಮ್ಮ ತಂದೆ ಸಿಎಂ ಆಗಿ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎಂ.ಬಿ. ಪಾಟೀಲ್ ಯತೀಂದ್ರನೂ ಇಂಪಾರ್ಟೆಂಟ್ ಅಲ್ಲಾ , ಎಂ. ಬಿ.ಪಾಟೀಲನೂ ಇಂಪಾರ್ಟೆಂಟ್ ಅಲ್ಲಾ ಹೈಕಮಾಂಡ್ ಅಂತಿಮ ಎಂದು ಹೇಳಿದರು...


Like our news?