ವಿಜಯಪುರ : ನಗರದ ವಿವಿಧೆಡೆ ಅಕ್ಕಪಡೆಯ ಪೊಲೀಸರು ಕಾರ್ಯಾಚರಣೆ ನಡೆಸಿ ವಿವಿಧ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಬಾಲಕಾರ್ಮಿಕರನ್ನು ರಕ್ಷಿಸಿ ವಶಕ್ಕೆ ಪಡೆಯಲಾಗಿದೆ....
ಹೌದು ಅಕ್ಕಪಡೆ ಕಾರ್ಯಾಚರಣೆಗೆ ನಗರದ ಕೆಲ ದಿನಸಿ ಅಂಗಡಿಗಳ ಕೆಲಸದಲ್ಲಿ ತೊಡಗಿದ್ದ ಬಾಲ ಮೇಲೆ ದಾಳಿ ನಡೆಸಿ ದಿನಸಿ ಅಂಗಡಿಗಳಲ್ಲಿ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ಇಬ್ಬರು ಬಾಲ ಕಾರ್ಮಿಕರನ್ನು ರಕ್ಷಿಸಿ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯಲಾಗಿದ್ದು , ಇನ್ನು ದಿನಸಿ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಲಾಗಿದೆ..!
ADVERTISEMENT.
Sign up here to get the latest post directly to your inbox.