ಎರಡನೇ ದಿನವೂ ಮುಂದುವರೆದ ಲೋಕಾ ದಾಳಿ ; ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ..!

Fri, Dec 05, 2025

ವಿಜಯಪುರ : ವಿಜಯಪುರ ಡಿಡಿಪಿಐ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಇಂದು ಸಹ ಮುಂದುವರೆದಿದೆ...


ಹೌದು ಡಿಡಿಪಿಐ ಕಛೇರಿಯಲ್ಲಿ ನೌಕರರ ವರ್ಗಾವಣೆ ಕಡತ ನಾಪತ್ತೆ ಪ್ರಕರಣ ಸೇರಿದಂತೆ ಭ್ರಷ್ಟಾಚಾರ ಆರೋಪ ಮತ್ತು ಸಾರ್ವಜನಿಕ ದೂರು ಹಿನ್ನಲೆ ದಾಳಿ ನಡೆಸಿದ ಅಧಿಕಾರಿಗಳು ಎರಡನೇ ದಿನ ಕೂಡಾ ಲೊಕಾಯುಕ್ತ ಅಧಿಕಾರಿಗಳು ದಾಖಲೆ ಪರಿಶೀಲನೆ ಕಚೇರಿಯಲ್ಲಿನ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ.

ಲೋಕಾಯುಕ್ತ ಎಸ್ ಪಿ‌ ಟಿ.ಮಲ್ಲೇಶ ನೇತೃತ್ವದ ತಂಡದಿಂದ ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ಮುಂದುವರೆದಿದೆ...

Like our news?