ವಿಜಯಪುರ : ಸಿಎಂ, ಡಿಸಿಎಂ ಸಭೆ ಅವರಿಬ್ಬರ ಮಿಟೀಂಗ್ ವಿಚಾರ ಅವರ ಮದ್ಯೆ ಹಾಗೂ ಹೈ ಕಮಾಂಡ್ ಗೆ ಗೊತ್ತಿರತ್ತೆ ಎಂದು ವಿಜಯಪುರದಲ್ಲಿ ಸಚಿವ ಶಿವಾನಂದ ಪಾಟೀಲ ಹೇಳಿಕೆ ನೀಡಿದ್ದಾರೆ...
ಹೌದು ವಿಜಯಪುರ ನಗರದಲ್ಲಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ ಪಕ್ಷದಲ್ಲಿ ಎಲ್ಲರೂ ಹೊಂದಾಣಿಕೆ ಇಂದ ಇರಬೇಕು , ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಅವರಿಬ್ಬರ ಮೇಲೆ ಜವಾಬ್ದಾರಿ ಹೆಚ್ಚಿದೆ ಎಂದರು ಇನ್ನು ಗೊಂದಲದ ಕುರಿತು ಅವರೇ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಬೇಕು ಎಂದಿದ್ದಾರೆ...
ಸಚಿವ ಸಂಪುಟ ಪುನರ್ ರಚನೆ ವಿಚಾರ...
ಮೊದಲು ಸಿಎಂ, ಡಿಸಿಎಂ ದು ಬಗೆ ಹರಿಯಲಿ ಆಮೇಲೆ ಅದನ್ನು ನೊಡೋಣ ಎಂದ ಸಚಿವ ಶಿವಾನಂದ ಪಾಟೀಲ ಎಂದು ಪ್ರತಿಕ್ರಿಯಿಸಿದ್ದಾರೆ...
Sign up here to get the latest post directly to your inbox.