ವಿಜಯಪುರ ಜಿಲ್ಲೆಯಲ್ಲಿ ಸುಮಾರು 56 ದಿನಗಳಿಂದ ನಡೆಯುತ್ತಿರುವ ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ಬೇಡ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಆಗ್ರಹಿಸುತ್ತಿರುವ ನಡೆಯುತ್ತಿರುವ ಪ್ರತಿಭಟನೆಗೆ ನವ ಜೋಡಿಗಳು ಸಾಥ್ ನೀಡಿದ್ದಾರೆ...
ಹೌದು ವಿಜಯಪುರ ಜಿಲ್ಲೆಯ ತೋರವಿ ಗ್ರಾಮದ ಲಕ್ಷ್ಮಿ ದೇವಸ್ಥಾನದಲ್ಲಿ ನಡೆದ ರಾಥೋಡ್ ಕುಟುಂಬದ ವಿವಾಹ ಸಮಾರಂಭದಲ್ಲಿ ವಧು ವರರು ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಉಳಿಸಿ ಸರಕಾರಿ ಮೆಡಿಕಲ್ ಕಾಲೇಜು ನಾಮಫಲಕಗಳನ್ನು ಹಿಡಿದು ಗಮನ ಸೆಳೆದಿದ್ದಾರೆ, ಜಿಲ್ಲೆಯ ಜನತೆ ಮತ್ತು ಹಲವಾರು ಸಂಘಟನೆಗಳು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಸಮಿತಿಗೆ ಬೆಂಬಲ್ ನೀಡಿದ್ದು ಇದೀಗ ನವ ಜೋಡಿಗಳು ಸಾಥ್ ನೀಡಿದ್ದಾರೆ ಆದರೆ ಜನಪ್ರತಿನಿಧಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ...
Sign up here to get the latest post directly to your inbox.