ತನು ಫೌಂಡೇಶನ್ ವತಿಯಿಂದ ಮಕ್ಕಳೊಂದಿಗೆ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ..!

Sat, Nov 01, 2025

ವಿಜಯಪುರ : ತನು ಫೌಂಡೇಶನ್ ವತಿಯಿಂದ ಮಕ್ಕಳೊಂದಿಗೆ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ ನಡೆಸಿದರು...


ಹೌದು ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿ ತನು ಫೌಂಡೇಶನ್ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ನಡೆಸಿದರು ,


ಮಾಜಿ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಇತಿಹಾಸಕಾರರು ಅಧ್ಯಯನ ನಡೆಸಿದ್ದು ಇಂತಹ ದೊಡ್ಡ ಪರಂಪರೆಯ ಭಾಷೆ ನಮ್ಮ ಕನ್ನಡ ಭಾಷೆಯಾಗಿರುವುದು ನಮ್ಮೆಲ್ಲರ ಹೆಮ್ಮೆ ಎಂದರು ಈ ವೇಳೆಯಲ್ಲಿ ಮಾಜಿ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ತನು ಫೌಂಡೇಶನ್ ಅಧ್ಯಕ್ಷ ವಿಜುಗೌಡ ಕಾಳಶೆಟ್ಟಿ , ಕನ್ನಡ ಕಟ್ಟೆ ಗೆಳೆಯರ ಬಳಗದ ಅಧ್ಯಕ್ಷರಾದ ರಾಘವೇಂದ್ರ ನೇಬಗೇರಿ, ನವಿನ ಕುಂಬಾರ , ಕಿರಣ ಮಣೂರ ,ಪ್ರವೀಣ ಕಟ್ಟಿಮನಿ, ವಿನಾಯಕ ಹಟ್ಟಿ, ನೀಲಾ ಸುರೇಶ ಜತ್ತಿ , ವೀರೇಶ್ ಅವಟಿ , ಸಂತೋಷ ಅಂಜುಟಗಿ ಸೇರಿದಂತೆ ಮಕ್ಕಳು ಸಿಬ್ಬಂದಿ ವರ್ಗದವರು ಹಾಜರಿದ್ದರು..!

Like our news?