ಶಾಸಕ ಯತ್ನಾಳ್ ಗೌಡನಲ್ಲಾ - ಯತ್ನಾಳ್ ವಂಶಾವಳಿಯನ್ನು ಬಿಡುಗಡೆ ಮಾಡಿದ; ವಿಜುಗೌಡ ಪಾಟೀಲ್..!

Tue, May 20, 2025

ವಿಜಯಪುರ  : ನಗರದಲ್ಲಿ ಇಂದು ಮಾದ್ಯಮದ ಜೊತೆ ಮಾತನಾಡುತ್ತಾ ಬಿಜೆಪಿ ಮುಖಂಡ ವಿಜುಗೌಡಾ ಪಾಟೀಲ ಮಾತನಾಡುತ್ತಾ ಶಾಸಕ ಯತ್ನಾಳ ವಿರುದ್ದ ಏಕವಚನದಲ್ಲಿಯೇ ಹಿಗ್ಗಾ ಮುಗ್ಗಾ ಮಾತನಾಡಿದರು..


ಇನ್ನೂ 1983 ರಿಂದ 1989 ವರೆಗೆ ನೀನು ಎನ ಇದ್ದೆ ಎಲ್ಲಾ ಗೊತ್ತಾ ನಿಮ್ಮಪ್ಪ ಸನ್ಮಾನ್ಯ ರಾಮನಗೌಡ ಅವರದು ಪಾನ ಬೀಡಾ ಅಂಗಡಿ ಇತ್ತು ಇವನು ನಿಜವಾಗಿಯು ಗೌಡ ಅಲ್ಲಾ ಯಾವ ಊರಿನ ಗೌಡ ಅಂತಾ ಹೇಳು ಮೊದಲು ಹೌದು ಯತ್ನಾಳ ಊರಿಗೆ ನಿನ್ನ ಕೊಡುಗೆ ಎನು ಎಂದು ಆಕ್ರೋಶ ವ್ಯಕ್ತಪಡಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರ ವಂಶಾವಳಿ ದಾಖಲೆಗಳನ್ನು ಮಾಧ್ಯಮಗಳಿಗೆ ತೋರಿಸಿದರು, ಅದಲ್ಲದೆ ಇವನು ನಮ್ಮ ತಂದೆಯ ಬಗ್ಗೆ ಮಾತನಾಡಿದ್ದು ಅವರು ಯಾರು ಎನು ಎಂದು ವಿಜಯಪುರ ಜನತೆಗೆ ಗೊತ್ತಿದೆ ಎಂದರು..ನೀವು 6 ಜನ ಅಣ್ಣ ತಮ್ಮದಿರು ಅವರ ತಂದೆ ಸತ್ತಾಗ ಅವರ ಹೆಣದ ಮುಂದೆ ಹೊಡೆದಾಟ ಮಾಡಿದವರು ಇವರು‌‌ , ಪಾನ ಶಾಪ ಅಂಗಡಿ ಇದ್ದ ರಾಮನಗೌಡರ ನಿಜವಾದ ಅಡ್ಡ ಹೆಸರು ದರ್ಮಕಡಲಿ ಎಂದು ಹೇಳಿದರು ಇವರ ಅಜ್ಜದಿಂದ ಇವನು ಗೌಡರು ಪಾಟೀಲರು ಆದರು‌‌ ..? ಏನು ಹಕ್ಕಿದೆ ಇವನಿಗೆ ಮಾತನಾಡಲಿಕ್ಕೆ ನಮ ತಂದೆ ಬಗ್ಗೆ ಇಡೀ ದಿನ ಮುಸ್ಲಿಮರುಗೆ ಬೈದು ರಾತ್ರಿ ಅವರ ಜೊತೆ ಊಟ ಮಾಡುವರು ನಾವಲ್ಲ ನಿಂದ ಏನು ಆಸ್ತಿ ಇತ್ತು ನಮ ತಂದೆ ಸಾಯುವಾಗ ಸ್ವಲ್ಪ ಆಸ್ತಿ ಮಾಡಿದ್ದರು ಇವರ ಅಪ್ಪ ಎನ್ ಮಾಡಿದಾರೆ..ನಾನು ಯಾರ ಜೊತೆ ಹೊಂದಣಿಕೆ ರಾಜಕಾರಣ ಮಾಡಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು...

Like our news?