ವಿಜಯಪುರ : ಅಲ್ ಅಮೀನ್ ಮೆಡಿಕಲ್ ಕಾಲೇಜ್ ರ್ರ್ಯಾಂಗಿಂಗ್ ಪ್ರಕರಣದಲ್ಲಿ ಐದು ಜನ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ...
ಹೌದು ನಗರದ ಅಥಣಿ ರಸ್ತೆಯಲ್ಲಿ ಇರುವ ಅಲ್ ಅಮೀನ್ ಮೆಡಿಕಲ್ ಕಾಲೇಜಿನಲ್ಲಿ 2022ರ ಬ್ಯಾಚ್ ನ ಜಮ್ಮು ಕಾಶ್ಮೀರ ಮೂಲದ ಹಮೀಮ್ ಎಂಬ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗೆ ರ್ರ್ಯಾಂಗಿಂಗ್ ಮಾಡಿದ ಪ್ರಕರಣ ಸಕತ್ ಸದ್ದು ಮಾಡಿತ್ತು, ಪ್ರಕರಣವನ್ನು ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಿ ವಿದ್ಯಾರ್ಥಿ ಆರೋಪದ ಮೇಲೆ ಅದೇ ಕಾಲೇಜಿನ 5 ಜನ ಸಿನಿಯರ್ ವಿದ್ಯಾರ್ಥಿಗಳಾದ
1- ಮಹಮ್ಮದ್ ಜುಲ್ಫಿಕರ್ ಅಲಿ ಖಾಸರ ವಯಸ್ಸು 23 ಸೈನಿಕ ಸ್ಕೂಲ್ ವಿಜಯಪುರ
2- ಸಮೀರ ಕಾಷಿಂಪೀರ್ ತಡಪಟ್ಟಿ ವಯಸ್ಸು 24 ಸಂಡೂರು , ಬಳ್ಳಾರಿ ಜಿಲ್ಲೆ
3- ಶೆಕ್ ಸಾವೂದ ವಯಸ್ಸು 23 ಮುದಗಲ್ ರಾಯಚೂರು ಜಿಲ್ಲೆ
4- ಮನ್ಸೂರ್ ಭಾಷಾ ಖಾಜಾ ಹುಸೇನ್ ವಯಸ್ಸು 24, ಸಿರಗುಪ್ಪ, ಬಳ್ಳಾರಿ ಜಿಲ್ಲೆ
5- ಮುಜಾಫಿರ್ ಜಮಾದಾರ ವಯಸ್ಸು 23 ಇಂಡಿ, ವಿಜಯಪುರ
ಐವರು ವಿದ್ಯಾರ್ಥಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು ಗೊಲಗುಮ್ಮಟ್ ರೂರಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ಮುಂದುವರಿಸಿದ್ದಾರೆ...
ರ್ರ್ಯಾಂಗಿಂಗ್ ಕುರಿತು ವಿದ್ಯಾರ್ಥಿ ಹೇಳಿದ್ದೇನು 👇🏻👇🏻
Sign up here to get the latest post directly to your inbox.