ವಿಜಯಪುರ : ವಿದ್ಯುತ್ ಅವಘಡ ಸಂಭವಿಸಿ ಮನೆಯ ವಿದ್ಯುತ್ ಉಪಕರಣಗಳು ಅಗ್ನಿಗಾಹುತಿಯಾಗಿರುವ ಘಟನೆ ನಡೆದಿದೆ...
ಹೌದು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬರಟಗಿ ಗ್ರಾಮದ ಶಿವಾಜಿ ನಗರದಲ್ಲಿ ಇಂದು ವಿದ್ಯುತ್ ಅವಘಡ ಸಂಭವಿಸಿದ್ದು ಬಹತೇಕರ ಮನೆಯ ಟಿವಿ, ಫ್ರೀಡ್ಜ್ , ಗ್ಸೇರಿದಂತೆ ವಿದ್ಯುತ್ ಗೃಹ ಉಪಯೋಗಿ ವಸ್ತುಗಳು ಸುಟ್ಟಿದ್ದು ಲಕ್ಷಾಂತರ ಮೌಲ್ಯದ ಉಪಕರಣಗಳು ಸುಟ್ಟಿವೆ, ಗ್ರಾಮದ ಹಿಟ್ಟಿನ ಗಿರಣಿ ಸಹ ಅಗ್ನಿಗಾಹುತಿಯಾಗಿದ್ದು ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ...
Sign up here to get the latest post directly to your inbox.