ಉಪ್ಪಲದಿನ್ನಿ ಗ್ರಾಮದಲ್ಲಿ ಅಬ್ದುಲ್ ಕಲಾಂ ಹುಟ್ಟು ಹಬ್ಬ ಆಚರಣೆ..!
Wed, Oct 16, 2024
ವಿಜಯಪುರ : ಡಾ ಎ ಪಿ ಜೆ ಅಬ್ದುಲ್ ಕಲಾಂ ರವರ 93ನೆಯ ಜನ್ಮದಿನ ಆಚರಿಸಿಸಿದ್ದಾರೆ
ಹೌದು ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದ ಮಹಾಬುಸುಭಾನಿ ಉರುಸ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಡಾ ಎ ಪಿ ಜೆ ಅಬ್ದುಲ್ ಕಲಾಂ ರವರ 93ನೆಯ ಜನ್ಮದಿನವನ್ನು ಆಚರಿಸಿ ಕಾರ್ಯಕ್ರಮದ ಉಧ್ಘಾಟನೆವನ್ನು ನಡೆಸಿದರು.