ವಿಜಯಪುರ : ಶಾಸಕ ಯತ್ನಾಳಗೆ ನಾಲಿಗೆ ಮೇಲೆ ಹಿಡಿತ ಇತಬೇಕು , ಅವರು ಒಬ್ಬ ಶಾಸಕರು ಅವರಿಗೆ ಮಾತಿನ ಮೇಲೆ ಹಿಡಿತ ಇರಬೇಕು ಎಂದು ಸಚಿವ ಎಂ ಬಿ ಪಾಟೀಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ...
ಹೌದು ಇಂದು ವಿಜಯಪುರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ ಯತ್ನಾಳ ಪರ ಕಿಡಿಕಾರಿದರು..ಇನ್ನು ಎಲ್ಲದಕ್ಕೂ ಒಂದು ಮೀತಿ ಇದೆ ರಾಹುಲ ಗಾಂಧಿ ಅವರ ತಂದೆ ತಾಯಿ ಬಗ್ಗೆ ಮಾತನಾಡುವದು ಸರಿಯಲ್ಲ ಇದನ್ನಾ ಇಲ್ಲಿಗೆ ನಿಲ್ಲಿಸಬೇಕು , ರಾಹುಲ ಗಾಂಧಿ ಅವರನ್ನು ವೈಯುಕ್ತಿಕವಾಗಿ ಮಾತನಾಡುವದು ಇದು ನಮ್ಮ ಸಂಸ್ಕೃತಿ ಅಲ್ಲ ಮತ್ತು ಯತ್ನಾಳ ಅವರ ಮನೆ ಕುಟುಂಬದ ಸಂಸ್ಕೃತಿ ಸಹ ಅಲ್ಲ ಇದನ್ನು ಅವರು ಇಲ್ಲಿಯೇ ನಿಲ್ಲಿಸಬೇಕು ಎಂದು ಎಚ್ಚರಿಸಿದರು...
ನಾವು ಅವರ ಹೇಳಿಕೆಗಳನ್ನು ಗಮನಿಸುತ್ತಾ ಇದ್ದು ಯಾವ ರೀತಿ ಕಾನೂನು ಕ್ರಮ ಜರುಗಿಸಬೇಕೆಂದು ವಿಚಾರ ಮಾಡುತ್ತೆವೆ ಎಂದರು..
ರಾಹುಲ್ ಗಾಂಧಿಗೆ ಗೊತ್ತಿಲ್ಲ ತಾನು ಯಾವ ಜಾತಿಯಲ್ಲಿ ಹುಟ್ಟಿದ್ದೇನೆ ಅನ್ನೋದು - ಶಾಸಕ ಬಸನಗೌಡ ಪಾಟೀಲ್ ಯತ್ನಾಳ್..!
Sign up here to get the latest post directly to your inbox.