ಕೊಪ್ಪಳ : ಮನವಿ ಕೊಡಲು ಬಂದ ಜನರಿಗೆ ಸಚಿವ ಶಿವರಾಜ್ ತಂಗಡಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ...
ಹೌದು ಕನಕಗಿರಿ ವಿಧಾನಸಭಾ ಕ್ಷೇತ್ರದ ಜೀರಾಳ್ ಕಲ್ಗುಡಿ ಗ್ರಾಮದಲ್ಲಿ ದಾರಿ ಮಾಡಿಕೊಡಿ ಎಂದು ಮನವಿ ಮಾಡಿಕೊಳ್ಳಲು ಬಂದ ಜನರ ಮೇಲೆ ಸಚಿವರ ಕೋಪಗೊಂಡ ಸಚಿವ ಶಿವರಾಜ್ ತಂಗಡಗಿ ರಸ್ತೆ ಮಾಡಿಕೊಡಿ ಎಂದರೆ ಇರುವಾಗಲೇ ಡಾಂಬರ್ ತಂದು ಹಾಕಬೇಕು ಎಂದು ಅವಾಚ್ಯ ಶಬ್ದಗಳಿಂದ ಬೈದ ಸಚಿವರು , ಸಚಿವ ಶಿವರಾಜ್ ತಂಗಡಗಿ ವಿರುದ್ಧ ಸಾರ್ವಜನಿಕರ ಆಕ್ರೋಶಗೊಂಡು ಸರಿಯಾಗಿ ಮಾತನಾಡುವಂತೆ ಆಗ್ರಹಿಸಿದ್ದು ಸಚಿವರ ಅವಾಚ್ಯ ಶಬ್ದಗಳ ನಿಂದನೆ ವಿಡಿಯೋ ವೈರಲ್ ಆಗಿದೆ...
Sign up here to get the latest post directly to your inbox.