ವಿಜಯಪುರ : ವಿದ್ಯುತ್ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಆಲಮಟ್ಟಿ ಜಲಾಶಯ , ಬಾಗೀನ ಅರ್ಪಿಸಲಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ...
ಹೌದು ಭರ್ತಿಯಾದ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು ಮಧ್ಯಾಹ್ನ 12.30ಕ್ಕೆ ಬಾಗೀನ ಅರ್ಪಿಸಲಿದ್ದಾರೆ...
ಆಲಮಟ್ಟಿ ಜಲಾಶಯಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ಜಲಾಶಯ ಮನಮೋಹಕವಾಗಿ ಕಾಣುತ್ತಿದ್ದು , ಮುಖ್ಯಮಂತಿಗಳ ಆಗಮನ ಹಿನ್ನಲೆ ಪೋಲಿಸ್ ಬಿಗಿಬಂದೋಬಸ್ತ ಮಾಡಲಾಗಿದೆ...
Sign up here to get the latest post directly to your inbox.