ಕಣ್ಣು ಹೊಡೆದ ಯುವಕನಿಗೆ ಮಹಿಳೆಯಿಂದ ಚಪ್ಪಲಿ ಏಟು..!

Mon, Aug 05, 2024

ವಿಜಯಪುರ : ಯುವಕನೊರ್ವ ಮಹಿಳೆಗೆ ಕಣ್ಣು ಹೊಡೆದು ಸೊನ್ನೆ ಮಾಡಿದಕ್ಕೆ ಮಹಿಳೆ ಚಪ್ಪಲಿ ಏಟು ನೀಡಿದ ಘಟನೆ ನಡೆದಿದೆ...


ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಿನ್ನೆಯ ದಿನ ಮಹಿಳೆಗೆ ಓರ್ವ ಕಣ್ಣು ಹೊಡೆದು ಸೊನ್ನೆ ಮಾಡುತ್ತ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಮಹಿಳೆ ಚಪ್ಪಲಿ ಏಟು ನೀಡಿದ್ದಾರೆ ಎನ್ನಲಾಗಿದೆ...

ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ...

Like our news?