ವಿಜಯಪುರ : ನವಜಾತ ಶಿಶುವನ್ನು ಮನೆಯ ಬಳಿ ಎಸೆದು ಪರಾರಿಯಾಗಿರುವ ಘಟನೆ ನಡೆದಿದೆ ...
ಹೌದು ನಗರದ ಚಾಲುಕ್ಯ ನಗರ ವೆಸ್ಟ್ ನಲ್ಲಿ ದುಷ್ಟರು ನವಜಾತ ಶಿಶುವನ್ನು ರಾಮಕೃಷ್ಣ ಆಸ್ಪತ್ರೆಯ ಹಿಂಬದಿಯ ಬಿ.ಜಿ.ಪೊಲೀಸ್ ಪಾಟೀಲ ಎಂಬುವವರ ಮನೆಯ ಹೊಸ್ತಿಲಲ್ಲಿ ಮಗು ಎಸೆದು ಪರಾರಿಯಾಗಿದ್ದಾರೆ , ಹೆರಿಗೆಯ ನಂತರ ಶಿಶುವಿಗೆ ಹಾಕಲಾದ ಕ್ಲಿಪ್ ಸಮೇತ ಮಗು ಎಸೆದಿದ್ದು, ನವಜಾತ ಗಂಡು ಶಿಶು ಮೃತಪಟ್ಟಿದ್ದು ಮಗುವಿನ ದೇಹದ ಮೇಲೆ ಕಪ್ಪು ಕಲೆಗಳು ಪತ್ತೆಯಾಗಿದೆ, ಮನೆಯಲ್ಲಿ ಬಾಡಿಗೆ ಇರುವ ವಿದ್ಯಾರ್ಥಿನಿಯರು ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಬಂದಿದ್ದು ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ , ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Sign up here to get the latest post directly to your inbox.