ವಿಜಯಪುರ : ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಜೋಡಿ ಕೊಲೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಮಾಡಗಿ ತಾಂಡಾ ಹತ್ತಿರ ನಡೆದಿದೆ...
ಕಲ್ಲಪ ಕುಂಬಾರ (೩೫) ಪಾರ್ವತಿ ತಳವಾರ (೩೮) ಕೊಲೆಯಾದ ಜೋಡಿ , ನಿಡಗುಂದಿ ತಾಲ್ಲೂಕಿನ ಗಣಿ ಗ್ರಾಮದ ನಿವಾಸಿಗಳಗಿದ್ದು ವಿವಾಹಿತೆ ಪಾರ್ವತಿ ಹಾಗೂ ಕಲ್ಲಪ ನಡುವೆ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಮಾರಡಗಿ ತಾಂಡಾ ಬಳಿ ಜಮೀನಿನಲ್ಲಿ ಪಾರ್ವತಿ ಹಾಗೂ ಕಲ್ಲಪ ಒಟ್ಟಿಗೆ ಇದ್ದಾಗಲೇ ಕೊಲೆ ನಡೆದಿದ್ದು, ಕೊಲೆ ಬಳಿಕ ಶವದ ಮೇಲೆ ಮುಳ್ಳು ಹಚ್ಚಿ ಪರಾರಿಯಾಗಿದ್ದು ಸ್ಥಳಕ್ಕೆ ನಿಡಗುಂದಿ ಪೋಲೀಸರು ಭೇಟಿ ನೀಡಿ ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದಾರೆ...
Sign up here to get the latest post directly to your inbox.