ವಿಜಯಪುರ : PDO ಲಂಚ್ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೀಣಶ್ಯಾಳ ಪಿಬಿ ಗ್ರಾಮಪಂಚಾಯಿತಿಯಲ್ಲಿ ನಡೆದಿದೆ...
ಪಿಡಿಓ ಸಂಗಮೇಶ ಕುಂಬಾರ ಖಾಲಿ ಇರುವ ಗುಂಟಾ ಜಾಗದ ಉತಾರೆ ಮಾಡಿಕೊಡಲು ಇಪ್ಪತ್ತು ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದು ಇಂದು ಹದಿನೈದು ಸಾವಿರ ರೂಪಾಯಿ ಪಡೆಯುವ ವೇಳೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪಿಡಿಓ ಸಂಗಮೇಶ ಕುಂಬಾರನನ್ನ ವಶಕ್ಕೆ ಪಡೆದಿದ್ದು ವಿಜಯಪುರ ಲೋಕಾಯುಕ್ತ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...
ನಿಮ್ಮ ಯಾವುದೇ ತರಹದ ಸಮಸ್ಯೆಗಳಿಗೆ ನಿಮ್ಮ ಮನೆಗೆ ಬಂದು ಕಳಸವನ್ನಿಟ್ಟು ಪೂಜೆ ನೆರವೇರಿಸಲಾಗುವುದು ಸಂಪರ್ಕಿಸಿ - 8904830580
Sign up here to get the latest post directly to your inbox.