ಅಣೆ ಪ್ರಮಾಣ ಮೂಲಕ ಲವ್ ಜಿಹಾದ್ ಕುರಿತು ಜಾಗೃತಿ..!

Sun, Nov 26, 2023

ಗದಗ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆಯಾ? ಹಿಂದೂ ಯುವತಿಯರಿಗೆ ಲವ್ ಜಿಹಾದ್ ಭಯ ಕಾಡ್ತಿದೆಯಾ? ಎಂಬ ಪ್ರಶ್ನೆ ಶುರುವಾಗಿದೆ.


ಹೌದು ಅದಕ್ಕಾಗಿ ಗದಗನಲ್ಲಿ ಲವ್ ಜಿಹಾದ್ ವಿರುದ್ಧ ಪ್ರಮಾಣ ವಚನ ಬೊಧನೆ ಮಾಡಲಾಗಿದೆ , ಸಹಸ್ರಾರ್ಜುನ ಮಹಾರಾಜರ ಜಯಂತೋತ್ಸವ ಅಂಗವಾಗಿ ಗದಗ ನಗರದ ವಿಠಲಾರೂಢ ಸಭಾ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು‌ , ಈ ಕಾರ್ಯಕ್ರಮದಲ್ಲಿ ಎಸ್.ಎಸ್.ಕೆ ಸಮಾಜದಿಂದ ಲವ್ ಜಿಹಾದ್ ಗೆ ಒಳಗಾಗದಂತೆ ದೇವರ ಮೆಲೆ ಪ್ರಮಾಣ ವಚನ ಬೋಧಿಸಿದರು. ಜಗನ್ಮಾತೆ ದೇವಿ, ಸಹಸ್ರಾರ್ಜುನ ಮಹಾರಾಜ್, ಯಲ್ಲಮ್ಮದೇವಿ, ವಿಠಲಾರೂಢ ದೇವರ ಮೇಲೆ ಪ್ರಮಾಣ ಮಂಡಿಸಲಾಯಿತು. ಊರಲ್ಲಿ, ಓಣಿಯಲ್ಲಿ, ಶಾಲಾ, ಕಾಲೇಜ್ ನಲ್ಲಿ ಅನ್ಯ ಧರ್ಮದ ಯುವಕರ ಜೊತೆ ಪ್ರೀತಿ, ಪ್ರೇಮ, ಸ್ನೇಹದ ಬಲೆಗೆ ಬಿಳ್ಳುವುದಿಲ್ಲ. ಅನ್ಯ ಧರ್ಮದ ಸ್ನೇಹ, ಪ್ರೀತಿ ಒಪ್ಪುವುದಿಲ್ಲ, ಧಿಕ್ಕರಿಸುತ್ತೆನೆ. ಅನ್ಯ ಧರ್ಮದ ಯುವಕ ಪ್ರೀತಿ, ಪ್ರೇಮ ಅಂತ ಬೆನ್ನು ಬಿದ್ದರೆ, ಫೇಸ್ ಬುಕ್, ಇನ್ಸ್ಟಾಗ್ರಾಂ ನಲ್ಲಿ ಮೆಸೇಜ್ ಮಾಡಿದ್ರೆ ತಂದೆ ತಾಯಿ ಗಮನಕ್ಕೆ ತರುತ್ತೆನೆ. ಹಿರಿಯರ ಗಮನಕ್ಕೆ ತಂದು ತಡೆಯುವ ಪ್ರಯತ್ನ ಮಾಡುತ್ತೆನೆ. ನಾನೇ ಅವನಿಗೆ ಬುದ್ಧಿ ಕಲಿಸುವ  ಕೆಲಸ ಮಾಡುತ್ತೆನೆ. ನನ್ನ ಸ್ನೇಹಿತರು ಲವ್ ಜಿಹಾದ್ ಗೆ ಬಲಿಯಾಗದಂತೆ ಜಾಗೃತರನ್ನಾಗಿ ಮಾಡುತ್ತೆನೆ. ಕುಟುಂಬದ ಹಾಗೂ ಗೌರವ ಕಾಪಾಡುತ್ತೆನೆ ಅಂತ ಪ್ರಮಾಣ ಬೋಧನೆಯಲ್ಲಿ ನೂರಾರು ಮಹಿಳೆಯರು, ಮಕ್ಕಳು, ಹಿರಿಯರು ಭಾಗಿದ್ದರು...

Like our news?