ಕುಸುಗಲ್ ಗಿರಮಿಟ್ ಸವಿದ ಸಚಿವ ಸಂತೋಷ್ ಲಾಡ್..!

Tue, Nov 07, 2023

ಹುಬ್ಬಳ್ಳಿ : ಕುಸುಗಲ್ ಗ್ರಾಮಕ್ಕೆ ಬರ ಅಧ್ಯಯನಕ್ಕೆ ಬಂದಿದ್ದ ಸಚಿವ ಸಂತೋಷ ಲಾಡ್ ಹಾಗೂ ಶಾಸಕ ಎನ್‌.ಎಚ್.ಕೋನರೆಡ್ಡಿ ಕುಸುಗಲ್ ಗ್ರಾಮದ ಸ್ಪೆಷಲ್ ಗಿರಮಿಟ್ ಸವೆದಿದ್ದಾರೆ.


ಹೌದು.. ಮಳೆಯಿಂದ ಬರ ಪರಿಶೀಲನೆ ಮೊಟಕುಗೊಂಡಿದ್ದು, ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸುವ ಮುನ್ನ ಇಲ್ಲಿನ ಸ್ಪೆಷಲ್ ಗಿರಮಿಟ್ ಸವೆಯುವ ಮೂಲಕ ಗ್ರಾಮೀಣ ಭಾಗದ ರುಚಿಯನ್ನು ಆಶ್ವಾದಿಸಿದ್ದಾರೆ.

ಇನ್ನೂ ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ಕೂಡ ಗಿರಮಿಟ್ ತಿನ್ನುವ ಮೂಲಕ ಕುಸುಗಲ್ ಗ್ರಾಮದ ರೈತರ ಅಹವಾಲು ಸ್ವೀಕರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು...