ಡಿಸಿಎಂ ಡಿಕೆ ಶಿವಕುಮಾರ್‌ಗೆ ಹೂಮಳೆಯಿಂದ ಸ್ವಾಗತಿಸಿದ ಜನತೆ..!

Fri, Nov 03, 2023

ಹುಬ್ಬಳ್ಳಿ : ಇಂದು ಗದಗ ದಲ್ಲಿ ಒಂದು ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ, ಹುಬ್ಬಳ್ಳಿಗೆ ಆಗಮಿಸಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ರಸ್ತೆ ಮೂಲಕ ಗದಗ ತೆರಳುತ್ತಿರುವಾಗ, ಹುಬ್ಬಳ್ಳಿಯ ನಲವಡಿ ಗ್ರಾಮದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಡಿಕೆ ಶಿವಕುಮಾರ್ ಅವರಿಗೆ ಹೂಮಳೆ ಸುರಿಸಿದರು , 

ಜೆಸಿಬಿಯಿಂದ ಹೂವು ಸುರಿಸಿದ ಕಾಂಗ್ರೆಸ್ ಕಾರ್ಯಕರ್ತರು, ಡಿಕೆಶಿ ಪರ ಜಯಘೋಷ ಕೂಗಿ ಹುಬ್ಬಳ್ಳಿಯಿಂದ ಗದಗಗೆ ತೆರಳುವಾಗ ಮಾರ್ಗಮಧ್ಯ ಅಭಿಮಾನಿಗಳ ಅದ್ಧೂರಿ ಸ್ವಾಗತ ಮಾಡಿದರು...

Like our news?