ನಾಡಿನ ಮಹಿಳೆಯರಿಗೆ ಗೌರವ ಸೂಚಿಸಲು ಆದೇಶ ಮಹಿಳೆಯರಿಗೆ ಅರಿಶಿಣ, ಕುಂಕುಮ ವಿತರಣೆ: ಮಂದಾಲಿ..!

Thu, Aug 24, 2023

ಗದಗ : ಜನಸಾಮಾನ್ಯರ ಜೊತೆ ರಾಜ್ಯ ಸರ್ಕಾರವೂ ಕೂಡ ವಿಶೇಷ ರೀತಿಯಲ್ಲಿ ವರ ಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲು ಮುಂದಾಗಿದ್ದು, ಅಂದು ಮಹಿಳೆಯರಿಗೆ ಮುತ್ತೆöÊದೆ ಸೂಚಕವಾದ ಅರಿಶಿಣ, ಕುಂಕುಮ ಮತ್ತು ಬಳೆ ಇರುವ ಕಿಟ್ ನೀಡಲಿದೆ.