ಚಂದ್ರನ ಮೇಲೆ ಲ್ಯಾಂಡ್ ಆದ ವಿಕ್ರಮ್; ಹುಬ್ಬಳ್ಳಿ ಪತ್ರಕರ್ತರಿಂದ ಪಟಾಕಿ ಸಿಡಿಸಿ ಜಯ ಘೋಷಣೆ..!

Wed, Aug 23, 2023

ಹುಬ್ಬಳ್ಳಿ : ಜುಲೈ 14 ರಂದು ಚಂದ್ರಯಾನ-3 ವಿಕ್ರಮ್ ನ್ನು ಇಸ್ರೋ ಲಾಂಚ್ ಮಾಡಿದ್ದು, ಇಂದು ಆಗಸ್ಟ್ 23 ರಂದು ಸಾಯಂಕಾಲ 6 ಗಂಟೆ 4 ನಿಮಿಷಕ್ಕೆ ಚಂದ್ರಯಾನ-3  ವಿಕ್ರಮ್ ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆದ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯಲ್ಲಿ ಪತ್ರಕರ್ತರು ಪಟಾಕಿ ಸಿಡಿಸಿ, ಘೋಷಣೆ ಕೂಗುತ್ತ ಸಂಭ್ರಮಾಚರಣೆ ಮಾಡಿದರು.


ಈ ಸಂದರ್ಭದಲ್ಲಿ ಹಿರಿಯ ವರದಿಗಾರ ಪರಶುರಾಮ ತಹಶೀಲ್ದಾರ, ಮುತ್ತಣ್ಣ, ಶೇಖರ್, ಸುನೀಲ್, ಈರಣ್ಣ, ರಾಜು ದಖನಿ, ರೋಹನ್, ಶಕ್ತಿ, ಮಹೇಶ, ನವೀನ, ಸಂಗಮೇಶ, ನಿತೀಶ ಸೇರಿದಂತೆ ಹಲವರು ಉಪಸ್ಥಿತಿ ಇದ್ದರು.

Like our news?