ಖ್ಯಾತ ಬಹುಭಾಷಾ ನಟ ಶರತ್ ಬಾಬು ನಿಧನ..!

Mon, May 22, 2023

ಹೈದರಾಬಾದ್ : ಜನಪ್ರಿಯ ನಟ ಶರತ್ ಬಾಬು(71) ಇಂದು  ಹೈದರಾಬಾದ್​ನಲ್ಲಿ ಸಾವನ್ನಪ್ಪಿದ್ದಾರೆ...


ಏಪ್ರಿಲ್ 20 ರಂದು ಹೈದರಾಬಾದ್​ನ ಗಚ್ಚಿಬೌಲಿಯ ಎಐಜಿ ಖಾಸಗಿ ಆಸ್ಪತ್ರೆಗೆ ಶರತ್ ಬಾಬು ಅವರನ್ನು ದಾಖಲಿಸಿ ;  ಐಸಿಯು ವಾರ್ಡ್​ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ವೈದ್ಯರ ಸತತ ಪ್ರಯತ್ನಗಳು ಫಲನೀಡದೆ ಶರತ್ ಬಾಬು ಇಹಲೋಕ ತ್ಯಜಿಸಿದ್ದಾರೆ...

Like our news?