ನವದೆಹಲಿ : ದೇಶದಲ್ಲಿ ಎರಡು ಸಾವಿರ ರೂ. ನೋಟುಗಳ ಚಲಾವಣೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಗಿತಗೊಳಿಸಿದೆ...
ಎರಡು ಸಾವಿರ ರೂ. ನೋಟುಗಳ ಚಲಾವಣೆಯನ್ನು ಆರ್ ಬಿಐ ಈಗಾಗಲೇ ಹಿಂದಕ್ಕೆ ಪಡೆದಿದ್ದು ; ಸೆಪ್ಟಂಬರ್ 30 ರೊಳಗೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಬ್ಯಾಂಕ್ ಗಳಲ್ಲಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ...
Sign up here to get the latest post directly to your inbox.