ಹಾಸನ & ಹಗರಿಬೊಮ್ಮನಹಳ್ಳಿಯಲ್ಲಿ ಜೆಡಿಎಸ್ ಗೆಲುವು ..!

Sat, May 13, 2023

ಶ್ರವಣಬೆಳಗೊಳ :  ರಾಜ್ಯ ವಿಧಾನಸಭಾ ಚುನಾವಣೆಯ ಹಾಸನ & ಹಗರಿಬೊಮ್ಮನಹಳ್ಳಿ ಕ್ಷೇತ್ರದ ಫಲಿತಾಂಶದ ಪ್ರಕಟವಾಗಿದ್ದು ; ಜೆಡಿಎಸ್  ಪಕ್ಷ  ಜಯ ಸಾಧಿಸಿದೆ...


ಹೌದು, ಹಾಸನ & ಹಗರಿಬೊಮ್ಮನಹಳ್ಳಿ ಕ್ಷೇತ್ರದ  ಜೆಡಿಎಸ್ ಅಭ್ಯರ್ಥಿಗಳಾದ ಸ್ವರೂಪ್ ಪ್ರಕಾಶ್ (85,176), ನೇಮಿರಾಜ ನಾಯ್ಕ್ (84,023),  ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದಾರೆ...

Like our news?