ಧಾರವಾಡ ಮತ್ತು ಚಳ್ಳಕೆರೆಯಲ್ಲಿ ಕಾಂಗ್ರೆಸ್ ಜಯಭೇರಿ..!

Sat, May 13, 2023

ಧಾರವಾಡ & ಚಳ್ಳಕೆರೆ :   ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದ್ದು ;   ಪಕ್ಷ  ಜಯ ಸಾಧಿಸಿದೆ...


ಹೌದು, ಧಾರವಾಡ & ಚಳ್ಳಕೆರೆ  ಕ್ಷೇತ್ರದಲ್ಲಿ ಕ್ರಮವಾಗಿ  ಅಭ್ಯರ್ಥಿ ವಿನಯ್ ಕುಲಕರ್ಣಿ 89,333      ಮತಗಳನ್ನು ಪಡೆದು ಜಯಗಳಿಸಿದ್ದು ;  ಚಳ್ಳಕೆರೆಯಲ್ಲಿ ರಘುಮೂರ್ತಿ  67,952 ಮತಗಳಿಸಿ ವಿಜಯ ಪತಾಕೆಯನ್ನು ಹಾರಿಸಿದ್ದಾರೆ...

Like our news?