ಬಳ್ಳಾರಿ ಗ್ರಾಮಾಂತರ | ಶ್ರೀರಾಮುಲು ಸೋಲು ; ನಾಗೇಂದ್ರ ಗೆಲುವು ..!

Sat, May 13, 2023

ಬಳ್ಳಾರಿ ಗ್ರಾಮಾಂತರ :   ಕಾಂಗ್ರೆಸ್ ಅಭ್ಯರ್ಥಿ ಬಿ.ನಾಗೇಂದ್ರ ಹಾಲಿ ಸಚಿವ  ಶ್ರೀರಾಮುಲು ವಿರುದ್ಧ ಜಯ ಸಾಧಿಸಿದ್ದಾರೆ...ಹೌದು,  ಕೈ ಪಾಳಯದ ನಾಗೇಂದ್ರ 26 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯವನ್ನು ಸಾಧಿಸಿರುವುದು ಬಿಜೆಪಿ ನಾಯಕ  ರಾಮುಲು ಗೆ ತನ್ನ ಕೋಟೆಯಲ್ಲಿ ಮುಖಭಂಗ ಏರ್ಪಟ್ಟಿದೆ...

Like our news?