ಚಿಕ್ಕಮಗಳೂರು : ಈ ಬಾರಿಯ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಸಾಥ್ ನೀಡಿದಂತಿದೆ...
ಹೌದು, ಜಿಲ್ಲೆಯ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದ್ದು ಇಲ್ಲಿದೆ ಕ್ಷೇತ್ರವಾರು ಮಾಹಿತಿ...
ಚಿಕ್ಕಮಗಳೂರು :
ಹೆಚ್.ಡಿ.ತಮ್ಮಯ್ಯ (ಕಾಂಗ್ರೆಸ್)
360 ಮತಗಳಿಂದ ಮುನ್ನಡೆ
ಮೂಡಿಗೆರೆ :
ನಯನ ಮೋಟಮ್ಮ (ಕಾಂಗ್ರೆಸ್) 97 ಮತಗಳಿಂದ ಮುನ್ನಡೆ
ಶೃಂಗೇರಿ :
ಟಿ.ಡಿ.ರಾಜೇಗೌಡ (ಕಾಂಗ್ರೆಸ್) 5360 ಮುನ್ನಡೆ
ತರೀಕೆರೆ :
ಜಿ.ಹೆಚ್.ಶ್ರೀನಿವಾಸ್ 1255 ಮತಗಳಿಂದ ಮುನ್ನಡೆ
ಕಡೂರು :
ಬೆಳ್ಳಿ ಪ್ರಕಾಶ್ (ಬಿಜೆಪಿ) 937 ಬಿಜೆಪಿ ಮತಗಳಿಂದ ಮುನ್ನಡೆ
Sign up here to get the latest post directly to your inbox.