ವಿಜಯಪುರ | ವಿಧಾನಸಭಾ ಚುನಾವಣಾ ಕ್ಷೇತ್ರಗಳ ಕಂಪ್ಲೀಟ್ ವರದಿ..!

Sat, May 13, 2023

ವಿಜಯಪುರ : ಗುಮ್ಮಟನಗರಿಯಲ್ಲಿ ಪರಿಪೂರ್ಣ ಪೈಪೋಟಿಯ ಅಖಾಡ ಸಿದ್ದವಾಗಿದ್ದು ;  ವಿಜಯಪುರ  ಬಲಾಬಲದ ಕಂಪ್ಲೀಟ್ ವರದಿ ಇಲ್ಲಿದೆ...

◆ವಿಜಯಪುರ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ  9948 ಮತಗಳ ಮುನ್ನಡೆ ಸಾಧಿಸಿದ್ದಾರೆ(3 ಸುತ್ತು ಮುಕ್ತಾಯ)

◆ಬಬಲೇಶ್ವರದಲ್ಲಿ ಕಾಂಗ್ರೆಸ್ ನ ಎಂ.ಬಿ.ಪಾಟೀಲ ಅವರು 3873 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ (4 ಸುತ್ತು)

◆ಮುದ್ದೇಬಿಹಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ನಾಡಗೌಡ ಅವರು 1396 ಮುನ್ನಡೆ ಸಾಧಿಸಿದ್ದಾರೆ (4 ಸುತ್ತು)

◆ನಾಗಠಾಣದಲ್ಲಿ ಕಾಂಗ್ರೆಸ್  ಅಭ್ಯರ್ಥಿ ವಿಠಲ ಕಟಕಧೋಂಡ 6783 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ (3 ಸುತ್ತು)


◆ಸಿಂದಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ 391 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ (6 ಸುತ್ತು)

◆ಇಂಡಿ ಕಾಂಗ್ರೆಸ್ ನ ಯಶವಂತ ರಾಯಗೌಡ ಪಾಟೀಲ ಅವರು 5429 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ (6 ಸುತ್ತು)

◆ದೇವರಹಿಪ್ಪರಗಿ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ 4686 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ (5 ಸುತ್ತು)

◆ಬಸವನಬಾಗೇವಾಡಿ ಜೆಡಿಎಸ್ ನ ಸೋಮನಗೌಡ ಪಾಟೀಲ ಮನಗೂಳಿ 1136 ಮತಗಳ ಮುನ್ನಡೆ ಸಾಧಿಸಿದ್ದಾರೆ (3 ಸುತ್ತು)

Like our news?