ಸಿಂಧನೂರು | ಕಾಂಗ್ರೆಸ್ ಮುನ್ನಡೆ ..!

Sat, May 13, 2023

ಸಿಂಧನೂರು : ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು ;  ಮೊದಲನೆ ಸುತ್ತಿನ ಮತ ಎಣಿಕೆಯಲ್ಲಿ  ಕಾಂಗ್ರೆಸ್ನ  ಹಂಪನಗೌಡ ಮುನ್ನಡೆಯಲ್ಲಿದ್ದಾರೆ  ..


ಹೌದು, ಸಿಂಧನೂರು ಕ್ಷೇತ್ರದ  ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ  ಮೊದಲನೇ ಸುತ್ತಿನ ಮತ ಎಣಿಕೆಯಲ್ಲಿ 3,819 ಮತಗಳ ಮುನ್ನಡೆ ಸಾಧಿಸಿದ್ದಾರೆ...

Like our news?