ಜೆಡಿಎಸ್ ಅಭ್ಯರ್ಥಿ ಪ್ರಕಾಶ್ ಮುಧೋಳ್ ಹಳ್ಳಿ ಹಳ್ಳಿಗಳಲ್ಲಿ ಅಬ್ಬರದ ಪ್ರಚಾರ..!

Sat, Apr 29, 2023


ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು  ವಿಧಾನಸಭಾ ಮತಕ್ಷೇತ್ರದಲ್ಲಿ ಬರುವ ಸುರೇಬಾನ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಂಗಳ, ಕಲಹಾಲ, ಅವರಾದಿ, ಹಂಪಿಹೊಳಿ, ಗೋಣ್ಣಾಗರ, ಚಿಕ್ಕೊಪ್ಪ (s k) ಇಡಗಲ್, ಲಿಂಗದಾಲ್ ಮತ್ತು ಮೂಲಂಗಿ ಗ್ರಾಮಗಳಿಗೆ ಭೇಟಿ ನೀಡಿ

ಮಾಜಿ ಸಿಎಂ ಕುಮಾರಸ್ವಾಮಿ ಮಾಡಿರುವ ಕಾರ್ಯಗಳು ಮತ್ತು ರೈತರ ಸಾಲಾ ಮನ್ನಾ ಕುರಿತು ತಿಳಿಸಿ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.


ಈ ಸಮಯದಲ್ಲಿ ಜೆಡಿಎಸ್ ಮುಖಂಡರು ಅಬೂಬಕ್ಕರ್ ನಾಯ್ಕರ್, ಗಣಪತಿ ಕಲಾಳ,ಮಲ್ಲಪ್ಪ ಅರಭಾವಿ,ಭೀಮಪ್ಪ ,ಶಿವಲಿಂಗ,ಕುಂಬಾರ ಗೌಡ್ರು , ಸಂತರು ಮತ್ತು ಇನ್ನೂ ಹಲವಾರು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು...

ವರದಿ : ನೂರಮಹ್ಮದ ಅಕ್ಕೋಜಿ..!

Like our news?