ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಬಿಜೆಪಿ ಪಟ್ಟಿಯನ್ನು ಬಿಡುಗಡೆ ಮಾಡಿದರು. ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸುವುದಾಗಿ ತಿಳಿಸಿ.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅಭ್ಯರ್ಥಿಗಳ ಹೆಸರು ಘೋಷಿಸಿದರು. 52 ಹೊಸಮುಖಗಳಿಗೆ ಅವಕಾಶ. ಒಬಿಸಿ -32, ಎಸಿ -30, ಎಸ್ ಟಿ -16, ಮಹಿಳೆಯರು-8 ಜನರು, ನಿವೃತ್ತ ಐಎ ಎಸ್ ಅಧಿಕಾರಿ-1, ಐಪಿಎಸ್ ಅಧಿಕಾರಿ -1 ಅಭ್ಯರ್ಥಿಗೆ ಘೋಷಣೆ ಮಾಡಿದರು...
189 ಅಭ್ಯರ್ಥಿಗಳ ಪಟ್ಟಿ...
ಶಿಗ್ಗಾವಿ - ಬಸವರಾಜ್ ಬೊಮ್ಮಾಯಿ
ನಿಪ್ಪಾಣಿ – ಶಶಿಕಲಾ ಜೊಲ್ಲೆ
ರಾಯಬಾಗ -ದುರ್ಯೋದನ ಐಹೊಳೆ
ಕುಡಚಿ – ಪಿ.ರಾಜೀವ್
ಬೆಳಗಾವಿ ದಕ್ಷಿಣ – ಅಭಯ್ ಪಾಟೀಲ್
ಬೆಳಗಾವಿ ಗ್ರಾಮೀಣ – ನಾಗೇಶ್ ಮನ್ನೋಳಕರ್
ಕಿತ್ತೂರ್- ಮಹಾಂತೇಶ್ ದೊಡಗೌಡರ್
ಸವದತ್ತಿ- ರತ್ನಾ ಮಾಮನಿ
ತೇರದಾಳ- ಸಿದ್ದು ಸವದಿ
ಅರಬಾವಿ -ಬಾಲಚಂದ್ರ ಜಾರಕಿಹೊಳಿ
ಗೋಕಾಕ್-ರಮೇಶ್ ಜಾರಕಿಹೊಳಿ
ಅಥಣಿ – ಮಹೇಶ ಕುಮಟಳ್ಳಿ
ಕಾಗವಾಡ – ಶ್ರೀಮಂತ ಪಾಟೀಲ
ಚಿಕ್ಕೋಡಿ -ರಮೇಶ ಕತ್ತಿ
ಹುಕ್ಕೇರಿ – ನಿಖಿಲ್ ಕತ್ತಿ
ಯಮಕನಮರಡಿ – ಬಸವರಾಜ ಹುಂದ್ರಿ
ರಾಯಬಾಗ – ದುರ್ಯೋಧನ ಐಹೊಳೆ
ಕುಡಚಿ -ಪಿ ರಾಜೀವ
ರಾಮದುರ್ಗ – ಚಿಕ್ಕರೇವಣ್ಣ
ಬೈಲಹೊಂಗಲ – ಜಗದೀಶ ಮೆಟಗುಡ್ಡ
ಸವದತ್ತಿ -ರತ್ನಾ ಮಾಮನಿ
ಗೋಕಾಕ – ರಮೇಶ ಜಾರಕಿಹೊಳಿ
ಅರಬಾವಿ – ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ ಉತ್ತರ - ಡಾ. ರವಿ ಪಾಟೀಲ
ಬೆಳಗಾವಿ ದಕ್ಷಿಣ -ಅಭಯ ಪಾಟೀಲ
ಖಾನಾಪುರ – ವಿಠ್ಠಲ ಹಲಗೇಕರ್
ಚಿತ್ತಾಪುರ-ಮಣಿಕಂಠ
ಬಳ್ಳಾರಿ ನಗರ-ಸೋಮಶೇಖರ ರೆಡ್ಡಿ
ಕೂಡಲಗಿ-ಲೋಕೇಶ್ ನಾಯಕ್
ಚಳ್ಳಕೆರೆ-ಅನಿಲ್ ಕುಮಾರ್
ಹಿರಿಯೂರು-ಪೂರ್ಣಿಮಾ ಶ್ರೀನಿವಾಸ್
ಬಳ್ಳಾರಿ ಗ್ರಾಮೀಣ-ಶ್ರೀರಾಮುಲು
ಮುಧೋಳ-ಗೋವಿಂದ ಕಾರಜೋಳ
ಶಿಖಾರಿಪುರ-ಬಿ.ವೈ.ವಿಜಯೇಂದ್ರ
ಸಾಗರ-ಹರತಾಳು ಹಾಲಪ್ಪ
ಹೊನ್ನಾಳಿ-ರೇಣುಕಾಚಾರ್ಯ
ಕಾರ್ಕಳ-ಸುನೀಲ್ ಕುಮಾರ್
ಉಡುಪಿ-ಯಶ್ ಪಾಲ್ ಸುವರ್ಣ
ತೀರ್ಥಹಳ್ಳಿ-ಅರಗ ಜ್ಞಾನೇಂದ್ರ
ಚಿತ್ರದುರ್ಗ-ತಿಪ್ಪಾರೆಡ್ಡಿ
ಮುದ್ದೇಬಿಹಾಳ-ಎ ಎಸ್ ಪಾಟೀಲ್
ವಿಜಯಪುರ-ಬಸನಗೌಡ ಪಾಟೀಲ್ ಯತ್ನಾಳ್
ಅಫಜಲ್ ಪುರ ಮಾಲಿಕಯ್ಯ ಗುತ್ತೇದಾರ.
ಕಲಬುರ್ಗಿ ಉತ್ತರ-ಚಂದ್ರಕಾಂತ್ ಪಾಟೀಲ್
ಚಿಕ್ಕಬಳ್ಳಾಪುರ-ಕೆ.ಸುಧಾಕರ್
ಔರಾದ್-ಪ್ರಭುಚೌಹಾಣ್
ಬಾಗೇಪಲ್ಲಿ-ಮುನಿರಾಜು
ಯಲಹಂಕ-ಎಸ್.ಆರ್ ವಿಶ್ವನಾಥ್
ಬಂಗಾರಪೇಟೆ-ನಾರಾಯಣಸ್ವಾಮಿ
ಆರ್.ಆರ್.ನಗರ-ಮುನಿರತ್ನ
ಚಿಕ್ಕಮಗಳೂರು-ಸಿ.ಟಿ ರವಿ
ಮಲ್ಲೇಶ್ವರಂ-ಅಶ್ವತ್ಥನಾರಾಯಣ
ಮಹಾಲಕ್ಷ್ಮಿ ಲೇಔಟ್-ಗೋಪಾಲಯ್ಯ
ರಾಜಾಜಿನಗರ-ಸುರೇಶ್ ಕುಮಾರ್
ಚಾಮರಾಜ್ ಪೇಟೆ-ಭಾಸ್ಕರ್ ರಾವ್
ಚಿಕ್ಕಪೆಟೆ-ಉದಯ್ ಗರುಡಾಚಾರ್
ಬಸವನಗುಡಿ- ರವಿ ಸುಬ್ರಹ್ಮಣ್ಯಂ
ಬೊಮ್ಮನಳ್ಳಿ-ಸತೀಶ್ ರೆಡ್ಡಿ
ಬೆಂಗಳೂರು ದಕ್ಷಿಣ- ಕೃಷ್ಣಪ್ಪ
ಹೊಸಕೋಟೆ-ಎಂಟಿಬಿ ನಾಗರಾಜ್
ಪದ್ಮನಾಭನಗರ ಹಾಗೂ ಕನಕಪುರ-ಆರ್.ಅಶೋಕ್
ಮಸ್ಕಿ-ಪ್ರತಾಪ್ ಗೌಡ ಪಾಟೀಲ್
ಚೆನ್ನಪಟ್ಟಣ-ಸಿ.ಪಿ.ಯೋಗೇಶ್ವರ್
ಕೆ.ಆರ್.ಪೇಟೆ-ನಾರಾಯಣಗೌಡ
ಹಾಸನ-ಪ್ರೀತಂ ಗೌಡ
ಚಾಮುಂಡೇಶ್ವರಿ-ಕಬೀಶ್ ಗೌಡ
ವರುಣಾ ಹಾಗೂ ಚಾಮರಾಜ ನಗರ – ವಿ.ಸೋಮಣ್ಣ
ತಿಪಟೂರು-ಬಿ.ಸಿ.ನಾಗೇಶ್
Sign up here to get the latest post directly to your inbox.