ನಡುರಸ್ತೆಯಲ್ಲೇ ಪ್ರಾಣಿ ರಕ್ತ ಹೀರಿದ ಭೂಪ : ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ SPCA..!

Sat, Mar 25, 2023

ಬೆಂಗಳೂರು : ಬೈಯಪನಹಳ್ಳಿ  ಅಂಗಾಳ ಪರಮೇಶ್ವರಿ ದೇವಸ್ಥಾನದ ಬಳಿ ನಡೆದ ವಿಚಿತ್ರ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ...


ಹೌದು, ವ್ಯಕ್ತಿಯೋರ್ವ ಕುರಿಯ ರಕ್ತವನ್ನು ಆಚರಣೆಯ ಹೆಸರಲ್ಲಿ  ಕುಡಿಯುತ್ತಿರುವ ವಿಡಿಯೋ ದೊರಕಿದೆ.. ಈ ಘಟನೆ ವಿರುದ್ಧ SPCA ( ಪ್ರಾಣಿಗಳ ಮೇಲಿನ ದೌರ್ಜನ್ಯವನ್ನು ತಡೆಯುವ ಸಂಘಟನೆ)ಯ ಸದಸ್ಯರಾದ ನಿತಿನ್ ಜೈನ್ ದೂರು ದಾಖಲಿಸಿದ್ದು ; ಬೈಯಪನಹಳ್ಳಿ ಪೊಲೀಸ್ ಠಾಣೆಯ ಆರಕ್ಷಕರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು SPCA ಸೇರಿದಂತೆ ವಿವಿಧ ಪ್ರಾಣಿ ದಯಾ ಸಂಘಗಳು ಆಗ್ರಹಿಸಿದೆ...

Like our news?