ಮಾಜಿ ಸಚಿವ ಅಂಜನಾಮೂರ್ತಿ ವಿಧಿವಶ..!

Thu, Mar 23, 2023

ಬೆಂಗಳೂರು : ಮಾಜಿ ಸಚಿವ ಅಂಜನಾಮೂರ್ತಿ(72) ಹೃದಯಾಘಾತದಿಂದ ನಿಧನರಾಗಿದ್ದಾರೆ..


ವಸತಿ ಸಚಿವರಾಗಿ, ಉಪಸಭಾಪತಿಯಾಗಿ  ಕಾರ್ಯನಿರ್ವಹಿಸಿದ್ದ ಅಂಜನಾಮೂರ್ತಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಹೀಗಾಗಿ ಕಳೆದ ಎರಡು ದಿನಗಳ ಹಿಂದೆ ಮಲ್ಲೇಶ್ವರಂನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು.ಇಂದು ಮುಂಜಾನೆ  ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ...

Like our news?