ಇಂದಿನ ಚಿನ್ನಾಭರಣ ಬೆಲೆ ಎಷ್ಟಿದೆ ಗೊತ್ತಾ..!

Wed, Mar 22, 2023

ಬೆಂಗಳೂರು : ನಿನ್ನೆಗಿಂತ ಇಂದು ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆ ಯಾಗಿದೆ...

ರಾಜ್ಯ ರಾಜಧಾನಿಯಲ್ಲಿ  ಇಂದು 24 ಕ್ಯಾರಟ್ ನ 10 ಗ್ರಾಂ ಚಿನ್ನದ  ಬೆಲೆ   61,780₹  ಇದ್ದರೆ ; 22ಕ್ಯಾರಟ್ ನ 10 ಗ್ರಾಂ  ಚಿನ್ನದ ಬೆಲೆ 56,650₹ ಇದೆ...


ಇನ್ನುಳಿದಂತೆ 1 ಕೆ.ಜಿ. ಬೆಳ್ಳಿ ಬೆಲೆ 70,121₹ ಇದ್ದರೆ  10 ಗ್ರಾಂ ಬೆಳ್ಳಿ 7,012 ₹ ಇದೆ...

Like our news?