ಬೆಂಗಳೂರು : ಕಳೆದೆರೆಡು ದಿನಗಳಿಂದ ಏರಿಕೆ ಕಂಡಿದ್ದ ಆಭರಣದ ಬೆಲೆಯಲ್ಲಿ ಇಂದು ಸ್ವಲ್ಪ ಇಳಿಕೆಯಾಗಿದೆ...
ರಾಜ್ಯ ರಾಜಧಾನಿಯಲ್ಲಿ ಇಂದು 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 62,110₹ ಇದ್ದರೆ ; 22ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 56,950₹ ಇದೆ...
ಇನ್ನುಳಿದಂತೆ 1 ಕೆ.ಜಿ. ಚಿನ್ನದ ಬೆಲೆ 70,460₹ ಇದ್ದರೆ 10 ಗ್ರಾಂ ಬೆಳ್ಳಿ 7,040 ₹ ಇದೆ...
Sign up here to get the latest post directly to your inbox.