ಐತಿಹಾಸಿಕ ಸ್ಮಾರಕ ಉಪ್ಪಲಿಬುರ್ಜ್ ನಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು..!

Mon, Mar 13, 2023

ವಿಜಯಪುರ : ನಗರದ ಐತಿಹಾಸಿಕ ಸ್ಮಾರಕ ಉಪ್ಪಲಿಬುರ್ಜ್ ಮೇಲಿಂದ ವ್ಯಕ್ತಿಯೊರ್ವ ಜಿಗಿದು  ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ...


ವಿಜಯಪುರ ನಗರದ ಚಂದಾಬಾವಡಿ ನಿವಾಸಿ ಖಾಜಾಅಮೀನ್ ನದಾಫ್ ಆತ್ಮಹತ್ಯೆಗೆ ಶರಣಾದವರು , ಇನ್ನೂ ಆತ್ಮಹತ್ಯೆಗೆ ನಿಖರವಾದ ಕಾರಣ  ತಿಳಿದುಬಂದಿಲ್ಲ

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ...

Like our news?