ಬೆಳಗಾವಿ ( ರಾಮದುರ್ಗ) : ರಾಮದುರ್ಗ ತಾಲೂಕು ತಹಸೀಲ್ದಾರರು ಹಾಗೂ ದಂಡಧಿಕಾರಿಯಾಗಿ ಆಗಮಿಸಿದ ಶ್ರೀ ಬಸವರಾಜ ನಾಗರಾಳರನ್ನು ಜನಸಾಮಾನ್ಯರ ಹಿತರಕ್ಷಣಾ ಸಮಿತಿ ರಾಜ್ಯ ಘಟಕ ಹಾಗೂ ರಾಮದುರ್ಗ ತಾಲೂಕು ಘಟಕದ ವತಿಯಿಂದ ಸನ್ಮಾನಿಸಿ ಸ್ವಾಗತಿಸಿದರು
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಈರಣ್ಣ ಕಲ್ಯಾಣಿ , ಉಪಾಧ್ಯಕ್ಷರಾದ ಶಂಕರ ಪಟ್ಟದಕಲ್ಲ , ಬಸವರಾಜ ಹಡಗಿನಾಳ, ಬೈಲಪ್ಪ ಜಂಜೇಲಿ , ವೀರೇಶ್ ಬಳಗೇರ ಕೃಷ್ಣ ಬಟಕುರ್ಕಿ, ವಿನಾಯಕ ನರಸಾಪುರ , ಮಲ್ಲಿಕಾರ್ಜುನ ಬಲಕುಂದಿ , ಮಹದೇವ ಬರಡೂರ , ಅಪ್ಪಣ್ಣ ಹರ್ಲಾಪುರ , ಸಮರ್ಥ ಕನಕಣ್ಣವರ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು...
Sign up here to get the latest post directly to your inbox.