ಮಾತೃ ವಿಯೋಗ : ಖಿನ್ನತೆಗೆ ಒಳಗಾದ ಪೊಲೀಸ್ ಪೇದೆ ಆತ್ಮಹತ್ಯೆಗೆ ಶರಣು..!

Mon, Feb 20, 2023

ಮಂಗಳೂರು : ಬೆಳಗಾವಿ ಮೂಲದ ಪೊಲೀಸ್​ ಕಾನ್​​ಸ್ಟೇಬಲ್​ ಉಳ್ಳಾಲದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ... 

ಕೆಎಸ್​ಆರ್​ಪಿಯ ಏಳನೇ ಬೆಟಾಲಿಯನ್​ನ ನೂತನ ಬ್ಯಾಚ್​ನ ಪೊಲೀಸ್ ಕಾನ್ಸ್ಟೇಬಲ್​ ವಿಮಲನಾಥ ಜೈನ್ (28) ಬಾಡಿಗೆ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. 


ತಿಂಗಳ ಹಿಂದೆಯಷ್ಟೇ ತಾಯಿಯ ಮರಣದಿಂದ ಖಿನ್ನತೆಗೆ ಒಳಗಾಗಿದ್ದ ಕಾನ್ಸ್ಟೇಬಲ್​ ವಿಮಲನಾಥ ಜೈನ್ ಆತ್ಮಹತ್ಯೆಗೆ ಶರಣಾಗಿದ್ದು ;  ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...

Like our news?