ಮಾರುಕಟ್ಟೆಗೆ ಲಗ್ಗೆಯಿಟ್ಟ ನಕಲಿ ಆಲೂಗಡ್ಡೆ..!

Thu, Feb 16, 2023

ಬೆಂಗಳೂರು : ಕೃಷಿ ಮಾರುಕಟ್ಟೆಯಲ್ಲಿ  ನಕಲಿ ಆಲೂಗಡ್ಡೆ ಲಗ್ಗೆ ಇಡುವ ಮೂಲಕ ಗ್ರಾಹಕರಲ್ಲಿ ಆತಂಕ ಮೂಡಿಸಿದೆ..


ಹೌದು, ಸಾಮಾನ್ಯವಾಗಿ ಬಳಸುವ ಚಂದ್ರಮುಖಿ ಆಲೂಗಡ್ಡೆ ತಳಿಯ ಬದಲು  ಹೇಮಾಂಗಿನಿ ಎಂಬ ಆಲೂಗಡ್ಡೆ ತಳಿಯನ್ನು ಕಲಬೆರಕೆ ಮಾಡಿ ಮಾರುಕಟ್ಟೆಯಲ್ಲಿ ಲಾಭಕ್ಕಾಗಿ ಮಾರಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ...

Like our news?