ವಿಷಾಹಾರ ಸೇವನೆ : 35ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲು..!

Mon, Feb 06, 2023

ಬೆಳಗಾವಿ : ವಿಷಾಹಾರ ಸೇವಿಸಿ 35ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ..


ಹೌದು,   ಖಾನಾಪುರ ತಾಲೂಕಿನ ಮೊದಕೊಪ್ಪ ಗ್ರಾಮಸ್ಥರು  ಯಲ್ಲಮ್ಮನ ಗುಡ್ಡ ಜಾತ್ರೆ ಮುಗಿಸಿ ಮರಳುವಾಗ ಆಹಾರ ಸೇವಿಸಿದ್ದು, ಒಂದೇ ಗ್ರಾಮದ 35ಕ್ಕೂ ಹೆಚ್ಚು ಜನರು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ...

Like our news?