ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಇನ್ನಿಲ್ಲ..!

Sat, Feb 04, 2023

ಬೆಂಗಳೂರು : ಸಾಮಾಜಿಕ ಕಾರ್ಯಕರ್ತ ಸಾಯಿದತ್ತ  ಜೆ.ಪಿ.ನಗರದ ಸುಪ್ರ ಅಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ...


ಹೌದು, ಜಾಹೀರಾತು ಮಾಫಿಯಾ ವಿರುದ್ಧ ಹೋರಾಟ ನಡೆಸುತ್ತಿದ್ದ ಸಾಯಿದತ್ತ ; ಅನಾರೋಗ್ಯದ ಹಿನ್ನೆಲೆಯಲ್ಲಿ ಮೂರು ದಿನಗಳಿಂದೆ ಜೆಪಿ ನಗರದಲ್ಲಿರುವ ಸುಪ್ರ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ದತ್ತ ಇಹಲೋಕ ತ್ಯಜಿಸಿದ್ದಾರೆ...

Like our news?