ವಿಜಯಪುರ : ಪೋಲಿಸ್ ಇಲಾಖೆಗೆ ರಾಜೀನಾಮೆ ನೀಡಿ ಅಧಿಕೃತವಾಗಿ ರಾಜಕೀಯಕ್ಕೆ ಸಿಪಿಐ ಮಹೇಂದ್ರಕುಮಾರ ನಾಯಕ ಎಂಟ್ರಿಯಾಗಿದ್ದಾರೆ...
2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ನಾಗಠಾಣ ಮೀಸಲು ಮತಕ್ಷೇತ್ರದಿಂದ ಸ್ಪರ್ಧಿಸಿ ಜನಸೇವೆ ಮಾಡಬೇಕು ಅನ್ನೋ ಉದ್ದೇಶದಿಂದ ಪೋಲೀಸ ಇಲಾಖೆಯಲ್ಲಿ ಹದಿಮೂರು(13) ವರ್ಷದ ಸೇವೆಗೆ ಪೂರ್ಣ ವಿರಾಮ ಕೊಟ್ಟು ಈಗ ಆ ಹುದ್ದೆಗೆ ರಾಜಿನಾಮೆ ನೀಡಿದ್ದೇನೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ದರಿಸಿ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ...
Sign up here to get the latest post directly to your inbox.