ಕೇಂದ್ರ ಬಜೆಟ್ : ಆಭರಣ ಮತ್ತು ಸಿಗರೇಟು ಪ್ರಿಯರಿಗೆ "ದುಬಾರಿ" ಶಾಕ್..!

Wed, Feb 01, 2023

ದೆಹಲಿ : ಇಂದು ಕೇಂದ್ರ ಬಜೆಟ್ ಮಂಡನೆಯಾದ ಬೆನ್ನಲ್ಲೇ  ಆಭರಣ ಮತ್ತು ಸಿಗರೇಟು ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ...


ಹೌದು, ಸಿಗರೇಟ್, ಆಮದು ಮಾಡಿಕೊಂಡ ರಬ್ಬರ್ ಗೆ ಕೇಂದ್ರ ಬಜೆಟ್ ನಲ್ಲಿ ಬೆಲೆ ಏರಿಕೆ ಮಾಡಲಾಗಿದೆ. ಬ್ರಾಂಡೆಡ್ ಬಟ್ಟೆ ಸೇರಿದಂತೆ ಚಿನ್ನ ಬೆಳ್ಳಿ, ಪ್ಲಾಟಿನಂ, ವಜ್ರಗಳ ಬೆಲೆ ಕೂಡ ಏರಿಕೆ ಮಾಡಲಾಗಿದೆ...  

ಹೀಗಾಗಿ  ಸಿಗರೇಟ್, ಆಮದು ಮಾಡಿಕೊಂಡ ರಬ್ಬರ್, ಚಿನ್ನ, ಬೆಳ್ಳಿ, ಬ್ರಾಂಡೆಡ್ ಬಟ್ಟೆಗಳು, ಪ್ಲಾಟಿನಮ್, ವಜ್ರದ ಬೆಲೆ ಮುಂಬರುವ ದಿನಗಳಲ್ಲಿ  ದುಬಾರಿಯಾಗಲಿದೆ..‌.

Like our news?