ಬಳ್ಳಾರಿ : ಶಾರ್ಟ್ ಸರ್ಕ್ಯೂಟ್ನಿಂದ ಕಾರೊಂದು ರಸ್ತೆಯಲ್ಲಿ ಹೊತ್ತಿ ಉರಿದ ದುರ್ಘಟನೆ ನಡೆದಿದೆ...
ಹೌದು, ಹೊಸಪೇಟೆಯಿಂದ ಆಂಧ್ರಕ್ಕೆ ತೆರಳ್ತಿದ್ದ ಸ್ಕಾರ್ಪಿಯೋ ಕಾರು ; ಬಳ್ಳಾರಿಯ ಮೋತಿ ಸರ್ಕಲ್ ನಲ್ಲಿ ಬೆಂಕಿಗೆ ಆಹುತಿ ಆಗಿದೆ..ಸುದೈವಶಾತ್ ಕಾರಲ್ಲಿದ್ದ ಎಲ್ಲರೂ ಅಪಾಯದಿಂದ ಪಾರಾಗಿದ್ದು ; ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ತೊಡಗಿದ್ದಾರೆ...
Sign up here to get the latest post directly to your inbox.