ವಿಜಯಪುರ: ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ವಿಜಯಪುರದ ಸಿದ್ದೇಶ್ವರ ದೇವಸ್ಥಾನದಿಂದ ನೂರಾರು ಜನರಿಂದ ಹುತಾತ್ಮ ಯೋಧರಿಗೆ ನುಡಿ ನಮನ ನಗರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಅವ್ರ ನೇತೃತ್ವದಲ್ಲಿ ಬೃಹತ್ ಮೆರವಣಿಗೆಯ ಮೂಲಕ ಮೇಣದ ಬತ್ತಿ ಹಿಡಿದು ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿದ ಮೆರವಣಿಗೆ
ಅಮರ ರಹೆ ಅಮರ ರಹೆ ವೀರ ಜವಾನ ಅಮರ ರಹೆ ಎಂಬ ಘೋಷಣೆಯೊಂದಿಗೆ ವ್ಯಾಪಾರಸ್ಥರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿ
3೦೦ ಮೀಟರ್ ಉದ್ದದ ಭಾರತ ಧ್ವಜ ಹಿಡಿದು ಶ್ರದ್ಧಾಂಜಲಿ ಗಾಂಧಿಚೌಕ್ ಚೌಕವರೆಗೆ
ಮೆರವಣಿಗೆ ಉದ್ದಕ್ಕೂ ಉಗ್ರರ ಹಾಗೂ ಪಾಪಿ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿ ಶ್ರದ್ಧಾಂಜಲಿ ಅರ್ಪಿಸಿದರು...
Sign up here to get the latest post directly to your inbox.