ಅನೈತಿಕ ಸಂಬಂಧ ಹಿನ್ನಲೆ ಎಡಿಟರ್ ಶಿವಪ್ರಸಾದ್ ಗೆ ಥಳಿಸಿದ ಮಹಿಳಾ ಆಂಕರ್ ಪತಿ...! #Bangalore #Anchor_Affair #Lady_Anchor

Thu, Jul 02, 2020

ಬೆಂಗಳೂರು: ಖಾಸಗಿ ಚಾನಲ್ ಎಡಿಟರ್ ಶಿವಪ್ರಸಾದ್  ಮತ್ತು ಮಹಿಳಾ ಆಂಕರ್ ಅನೈತಿಕ ಸಂಬಂಧದ ವಿಷಯ ಈಗ ಬೀದಿ ರಂಪಾಟವಾಗಿದೆ..


ಹೌದು, ಆಂಕರ್ ಶಿವಪ್ರಸಾದ್ ಹಾಗೂ ಮಹಿಳಾ ಆಂಕರ್ ಕಾರಿನಲ್ಲಿ ಒಟ್ಟಿಗೆ ಇರುವಾಗ  ಪತಿ ಶ್ರೀಧರ್  ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು  ಇಬ್ಬರ ನಡುವೆ ಮಾತಿನ ಚಕಮಕಿ ನಡೆದು  ಆಂಕರ್ ಶಿವಪ್ರಸಾದ್  ಗೂಸಾ ತಿಂದಿದ್ದಾರೆ..

ಮಹಿಳಾ ಆಂಕರ್ ವಿರುದ್ಧ ಪತಿ ಅನೈತಿಕ ಸಂಬಂಧದ ಆರೋಪ ಹೊರಸಿದರೆ ಶ್ರೀಧರ್ ವಿರುದ್ಧ ಪತ್ನಿ ದೂರು ದಾಖಲಿಸಿದ್ದಾರೆ , ಈ ಮಧ್ಯೆ ಶಿವಪ್ರಸಾದ್ ಘಟನೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ..



Like our news?