Index

Cinema

ಖ್ಯಾತ ಬಹುಭಾಷಾ ನಟ ಶರತ್ ಬಾಬು ನಿಧನ..!

ಹೈದರಾಬಾದ್ : ಜನಪ್ರಿಯ ನಟ ಶರತ್ ಬಾಬು(71) ಇಂದು  ಹೈದರಾಬಾದ್​ನಲ್ಲಿ ಸಾವನ್ನಪ್ಪಿದ್ದಾರೆ...ಏಪ್ರಿಲ್ 20 ರಂದು ಹೈದರಾಬಾದ್​ನ ಗಚ್ಚಿಬೌಲಿಯ ಎಐಜಿ ಖಾಸಗಿ ಆಸ್ಪತ್ರೆಗೆ ಶರತ್ ಬಾಬು ಅವರನ್ನು ದಾಖಲಿಸಿ ;  ಐಸಿಯು ವಾರ್ಡ್​ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ವೈದ್ಯರ ಸತತ ಪ್ರಯತ್ನಗಳು ಫಲನೀಡದೆ ಶರತ್ ಬಾಬು ಇಹಲೋಕ ತ್ಯಜಿಸಿದ್ದಾರೆ...

Read more...

Mon, May 22, 2023

ಪುನೀತ್ ಫೌಂಡೇಶನ್ ವತಿಯಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ್ ಪಟ್ಟಣಗೆ ಸನ್ಮಾನ..!

ರಾಮದುರ್ಗ :  ಪುನೀತ್ ಫೌಂಡೇಶನ್ ವತಿಯಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ  ಅಶೋಕ್ ಮಾದೇವಪ್ಪ ಪಟ್ಟಣ ಅವರಿಗೆ ಸನ್ಮಾನ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಡಾ. ಈರಣ್ಣ ಕಲಾದಗಿ ಡಾ. ಸುರೇಶ್ ಕುಂಬಾರ್ ಹಾಗೂ ಪುನೀತ್ ಫೌಂಡೇಶನ್ ಅಧ್ಯಕ್ಷರಾದ ಆರ್ ಸಿ ಹರ್ಲಾಪುರ್ ವಕೀಲರು.ಹಾಗೂ ಪ್ರಭು ಬಾಳಿಕಾಯಿ ವಕೀಲರು. ಆರ್ ಎಸ್ ತೋಳ್ಗಟ್ಟಿ ವಕೀಲರು.ಶ್ರೀಧರ್ ಪತ್ತಾರ್ ವಿ...

Read more...

Thu, Apr 27, 2023

ಹಿಂದುತ್ವದ ವಿರುದ್ಧ ‌ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಿನ್ನಲೆ ನಟ ಚೇತನ್ ಅರೆಸ್ಟ್..!

ಬೆಂಗಳೂರು : ಹಿಂದುತ್ವದ ವಿರುದ್ಧ ‌ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಹಿನ್ನಲೆ ನಟ ಚೇತನ್ ರನ್ನ ಅರೆಸ್ಟ್ ಮಾಡಲಾಗಿದೆ..!ಹೌದು ಸ್ಯಾಂಡಲ್ವುಡ್ ನಟ ಚೇತನ್ ಅವರನ್ನು ಬೆಂಗಳೂರಿನ ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.ಹಿಂದುತ್ವದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದ ಹಿನ್ನಲೆಯಲ್ಲಿ ಚೇತನ್ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು...

Read more...

Tue, Mar 21, 2023

ಶೂಟಿಂಗ್ ವೇಳೆ ಗಂಭೀರವಾಗಿ ಗಾಯಗೊಂಡ "ಬಿಗ್ ಬಿ"..!

ಮುಂಬೈ :  ನಟ ಅಮಿತಾಬ್ ಬಚ್ಚನ್ 'ಪ್ರಾಜೆಕ್ಟ್ ಕೆ' ಚಿತ್ರದ ಶೂಟಿಂಗ್ ವೇಳೆ ಬಿದ್ದು ಗಾಯಗೊಂಡಿದ್ದಾರೆ... ಹೈದ್ರಾಬಾದ್ ನಲ್ಲಿ 'ಪ್ರಾಜೆಕ್ಟ್ ಕೆ' ಚಿತ್ರೀಕರಣದ ವೇಳೆ ಅಮಿತಾಬ್ ಬಚ್ಚನ್ ಪಕ್ಕೆಲುಬಿಗೆ ಗಂಭೀರ ಗಾಯವಾಗಿದ್ದು ; ಸದ್ಯಕ್ಕೆ ಮುಂಬೈನ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ...

Read more...

Mon, Mar 06, 2023

ಗಾಯಕ ಸೋನುನಿಗಮ್ ಮೇಲೆ ಹಲ್ಲೆ ನಡೆಸಿದ ಶಿವಸೇನಾ ಬೆಂಬಲಿಗ..!

ಮುಂಬೈ :  ಗಾಯಕ ಸೋನು ನಿಗಮ್ ಹಾಗೂ ತಂಡದ ಮೇಲೆ ಶಿವಸೇನಾದ ಉದ್ಧವ್ ಠಾಕ್ರೆ ಬಣದ ಬೆಂಬಲಿಗ  ಹಲ್ಲೆ ನಡೆಸಿದ್ದಾನೆ..‌ ಮುಂಬೈನ ಚೆಂಬೂರಿನ ಸಂಗೀತ ಕಾರ್ಯಕ್ರಮದ ವೇಳೆ ಶಿವಸೇನೆಯ ಶಾಸಕ ಪ್ರಕಾಶ್ ಫರ್ತೆಪೇಕರ್ ಬೆಂಬಲಿಗರು ಗಾಯಕ ಸೋನುನಿಗಮ್ ಹಾಗೂ ತಂಡದ ಮೇಲೆ ಹಲ್ಲೆ ನಡೆಸಿದ್ದು ; ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.ಘಟನೆಗೆ ಸಂಬಂಧಿಸಿದಂತೆ...

Read more...

Tue, Feb 21, 2023

ಚಂದನವನದ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ವಿಧಿವಶ..!

ಬೆಂಗಳೂರು : ಕನ್ನಡದ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ವಿಧಿವಶರಾಗಿದ್ದಾರೆ...ಹೌದು, ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ 90 ವರ್ಷದ ಭಗವಾನ್​​​​​​ ಇಂದು ನಿಧನರಾಗಿದ್ದಾರೆ... ಕನ್ನಡ ಚಿತ್ರರಂಗದಲ್ಲಿ ದೊರೆ–ಭಗವಾನ್‌  ಜೋಡಿ ‘ಹೊಸಬೆಳಕು’, ‘ಕಸ್ತೂರಿ ನಿವಾಸ’ ಸೇರಿದಂತೆ 50ಕ್ಕೂ ಅಧಿಕ ಹಿಟ್‌ ಸಿನಿಮ...

Read more...

Mon, Feb 20, 2023

ಖ್ಯಾತ ತಮಿಳು ಸಿನಿಮಾ ನಿರ್ದೇಶಕ ಮತ್ತು ಹಾಸ್ಯನಟ ಗಜೇಂದ್ರನ್ ಇನ್ನಿಲ್ಲ..!

ತಮಿಳುನಾಡು : ಖ್ಯಾತ ಹಾಸ್ಯನಟ ಮತ್ತು ನಿರ್ದೇಶಕ ಟಿ.ಪಿ ಗಜೇಂದ್ರನ್ (68) ನಿಧನರಾಗಿದ್ದಾರೆ... ಹೌದು, ಕೆಲವು ವರ್ಷಗಳಿಂದ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದ ಟಿ.ಪಿ ಗಜೇಂದ್ರನ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು,  ಮನೆಗೆ ಮರಳಿದ್ದರು ಆದರೆ ದುರಾದೃಷ್ಟವಶಾತ್ಃ ವಿಧಿವಶರಾಗಿದ್ದಾರೆ...

Read more...

Mon, Feb 06, 2023