Index

Nation

Election : ಲೋಕಸಭೆಗೆ ಏಪ್ರಿಲ್ 19 ರಿಂದ 7 ಹಂತಗಳಲ್ಲಿ ಮತದಾನ, ಜೂನ್‌ 4 ರಂದು ಫಲಿತಾಂಶ..!

ದೆಹಲಿ : ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗದ ನೂತನ ಆಯುಕ್ತರು ದಿನಾಂಕ ಘೋಷಿಸಿದ್ದಾರೆ...ಹೌದು 18ನೇ ಲೋಕಸಭೆಗೆ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಶನಿವಾರ ಘೋಷಣೆ ಮಾಡಿದ್ದು ಏಪ್ರಿಲ್‌ 19 ರಿಂದ ಚುನಾವಣೆ ನಡೆಯಲಿದ್ದು, ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ತಿಳಿಸಿದೆ. ಜೂನ್‌ 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರ ಚುನಾವಣಾ ಆಯುಕ್ತ ರಾಜೀವ್‌ ಕು...

Read more...

Sat, Mar 16, 2024

ಮಂಗಳವಾರದ ರಾಶಿ ಭವಿಷ್ಯ..!

ಮಂಗಳವಾರದ ರಾಶಿ ಭವಿಷ್ಯ..ಮೇಷ ರಾಶಿ.ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಮಕ್ಕಳು ಶೈಕ್ಷಣಿಕ ವಿಷಯಗಳತ್ತ ಗಮನ ಹರಿಸಬೇಕು. ತಾಯಿಯ ಕಡೆಯ ಬಂಧುಗಳಿಂದ ವಿವಾದಗಳು ಉಂಟಾಗುತ್ತವೆ. ಕೈಗೊಂಡ ವ್ಯವಹಾರಗಳು ಮಂದಗತಿಯಲ್ಲಿ ಸಾಗುತ್ತವೆ. ವೃತ್ತಿಪರ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆವೃಷಭ ರಾಶಿ.ಎಲ್ಲಾ ಕಡೆಯಿಂದಲೂ ಆದಾಯ ದೊರೆಯುತ್ತದೆ....

Read more...

Tue, Jan 23, 2024

ಹಲವು ರಾಜ್ಯಗಳಲ್ಲಿ ಮುಂದಿನ 5 ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ..!

ಭಾರತೀಯ ಹವಾಮಾನ ಇಲಾಖೆಯು, ವಾಯುವ್ಯ, ಮಧ್ಯ ಮತ್ತು ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಆಲಿಕಲ್ಲು ಮಳೆ ಮತ್ತು ಸಹಜ ಮಳೆಯಾಗುವ ಮುನ್ಸೂಚನೆ ನೀಡಿದೆ...ಹೌದು ಹವಾಮಾನದಲ್ಲಿ ಉಂಟಾಗುವ ವೈಪರೀತ್ಯವು ವಾಯುವ್ಯ ಮತ್ತು ಮಧ್ಯ ಭಾರತದ ರಾಜ್ಯಗಳ ಮೇಲೆ ಪರಿಣಾಮ ಬೀರಲಿದ್ದು, ಇದರಿಂದಾಗಿ ಜ. 8ರಿಂದ 10ರವರೆಗೆ ಗುಡುಗು, ಆಲಿಕಲ್ಲು ಸಹಿತ ಮಳೆಯಾಗುವ ಮುನ್ಸೂಚನೆ ಇದ್ದು. IMD ಪ್ರಕ...

Read more...

Mon, Jan 08, 2024

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಸವಾಲು ಹಾಕಿದ ಸಚಿವ ಎಂ.ಬಿ.ಪಾಟೀಲ್..!

ವಿಜಯಪುರ : ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಸಚಿವ ಎಂಬಿ ಪಾಟೀಲ ವಾಗ್ದಾಳಿ ನಡೆಸಿ ಸವಾಲು ಹಾಕಿದ್ದಾರೆ...ಹೌದು ಇಂದು ವಿಜಯಪುರ ನಗರದಲ್ಲಿ ಸಚಿವ ಎಂಬಿ ಪಾಟೀಲ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಇಸ್ಲಾಂ ಧರ್ಮವನ್ನು ಶಾಸಕ ಯತ್ನಾಳ ದ್ವೇಷಿಸಿಕೊಂಡೆ ಬಂದಿದ್ದಾರೆ ಆದ್ರೇ, ಜೆಡಿಎಸ್‌ನಲ್ಲಿದ್ದಾಗ ಮುಸ್ಲಿಂನವರನ್ನು ಓಲೈಸುವ ಕೆಲಸ ಮಾಡಿದ್ದಾರೆ ಅಂದು ಮುಸ್ಲಿಂ...

Read more...

Sat, Dec 09, 2023

ಸಾಲುಮರದ ತಿಮ್ಮಕ್ಕನ ಆರೋಗ್ಯದಲ್ಲಿ ಚೇತರಿಕೆ : ಸುಳ್ಳು ವದಂತಿಗೆ ಕಿವಿಗೊಡಬೇಡಿ..!

ಬೆಂಗಳೂರು : ವೃಕ್ಷ ಮಾತೆ ಎಂದು ಚಿರಪರಿಚಿತರಾದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ..ಕಳೆದ ಕೆಲವು ದಿನಗಳಿಂದ ತಿಮ್ಮಕ್ಕ ನ ಆರೋಗ್ಯದಲ್ಲಿ ಏರುಪೇರಾಗಿತ್ತು ; ಈಗ ಚೇತರಿಕೆ ಕಂಡಿದೆ. ಆದರೆ ಸತ್ಯಾಂಶ ತಿಳಿಯದೇ  ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹಬ್ಬಿರುವುದು ಖೇದನೀಯ ಎಂದು ದತ್ತು ಪುತ್ರ ಉಮೇಶ್ ತಿಳಿಸಿದ್ದು ;  ಸುಳ್ಳು...

Read more...

Thu, Oct 05, 2023

ಚಂದ್ರಯಾನ - 3 ಯಶಸ್ವಿಯಾಗಲಿ ಶುಭಹಾರೈಸಿದ ಶ್ರೀಶೈಲ ಜಗದ್ಗುರುಗಳು..!

ಚಂದ್ರಯಾನ 3 ಯಶಸ್ವಿಯಾಗಲೆಂದು ಶ್ರೀಶೈಲ ಜಗದ್ಗುರು ೧೦೦೮ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶುಭಹಾರೈಸಿದರು...ಹೌದು ಈ ಕುರಿತು ಶ್ರೀಶೈಲ್ ನಲ್ಲಿ ಮಾತನಾಡಿ ಶ್ರೀಗಳು ಇಂದು ಶ್ರೀಶೈಲ್ ಮಲ್ಲಿಕಾರ್ಜುನ ಜ್ಯೋತಿರ್ಲಿಂಗಕ್ಕೆ  ವಿಶೇಷಪೂಜೆ,ವಿಶೇಷ ಮಂಗಳಾರತಿ‌ ನೇರವರಿಸಲಾಗುವುದು. ಭವ್ಯಭಾರತ ಆಶಾಕಿರಣವಾದ ಚಂದ್ರಯಾನ 3 ಚಂದ್ರನ ಮೇಲೆ ಇಳಿಯಲು ಕ್ಷಣಗಣನೆ ಆರ...

Read more...

Wed, Aug 23, 2023

ಹಿರಿಯ ನಾಯಕ ರಾಮಲಿಂಗಾರೆಡ್ಡಿ ಸೇರಿದಂತೆ 8 ಶಾಸಕರಿಗೆ ಸಚಿವ ಸ್ಥಾನ | ಇಲ್ಲಿದೆ ಸಂಪೂರ್ಣ ಮಾಹಿತಿ..!

ದೆಹಲಿ : ಇಂದು ಸಿದ್ದರಾಮಯ್ಯ ಮತ್ತು ಡಿಕೆಶಿ ಪದಗ್ರಹಣ ಮಾಡುವ ಬೆನ್ನಲ್ಲೇ   8  ಶಾಸಕರಿಗೆ ಸಚಿವ ಸ್ಥಾನ ನೀಡಲು  ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ...ಹೌದು, ಹಿರಿಯ ನಾಯಕ ರಾಮಲಿಂಗಾರೆಡ್ಡಿ ಸೇರಿದಂತೆ ಎಲ್ಲಾ ಸಮುದಾಯದ ಹಿರಿಯ ನಾಯಕರಿಗೆ ಮೊದಲನೇ ಹಂತದಲ್ಲಿ ಸಚಿವ ಸ್ಥಾನ ನೀಡುವ ಮೂಲಕ ತನ್ನ ಭದ್ರಕೋಟೆಯನ್ನು  ಇನ್ನಷ್ಟು ಬಲಪಡಿಸಿಕೊಂಡ...

Read more...

Sat, May 20, 2023

ಇಂದಿನಿಂದ ಎರಡು ಸಾವಿರದ ನೋಟ್ ಸ್ಥಗಿತ | ಸೆ. 30ರವರೆಗೆ ಪಿಂಕ್ ನೋಟ್ ಬದಲಾವಣೆಗೆ ಗಡುವು ನೀಡಿದ RBI..!

ನವದೆಹಲಿ : ದೇಶದಲ್ಲಿ ಎರಡು ಸಾವಿರ ರೂ. ನೋಟುಗಳ ಚಲಾವಣೆಯನ್ನು  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಗಿತಗೊಳಿಸಿದೆ...ಎರಡು ಸಾವಿರ ರೂ. ನೋಟುಗಳ ಚಲಾವಣೆಯನ್ನು ಆರ್ ಬಿಐ ಈಗಾಗಲೇ ಹಿಂದಕ್ಕೆ ಪಡೆದಿದ್ದು ; ಸೆಪ್ಟಂಬರ್ 30 ರೊಳಗೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಬ್ಯಾಂಕ್ ಗಳಲ್ಲಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ...

Read more...

Fri, May 19, 2023

ಕಾಂಗ್ರೆಸ್ ನಿಂದ ಅಧಿಕೃತ ಘೋಷಣೆ | ಸಿಎಂ ಆಗಿ ಸಿದ್ದರಾಮಯ್ಯ ಮತ್ತು ಡಿಸಿಎಂ ಆಗಿ ಡಿಕೆಶಿ ಪದಗ್ರಹಣ..!

ದೆಹಲಿ : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅಧಿಕಾರ ವಹಿಸುತ್ತಾರೆ ಎಂದು ಕಾಂಗ್ರೆಸ್‌ ಪಕ್ಷ ಅಧಿಕೃತವಾಗಿ ಘೋಷಣೆ ಮಾಡಿದೆ...ದೆಹಲಿಯ ಎಐಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯಾದ ಕೆಸಿ ವೇಣುಗೋಪಾಲ್ ಮತ್ತು ರಣ್‌ದೀಪ್ ಸಿಂಗ್ ಸುರ್ಜೇವಾಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ; ಮೇ 20ರಂದು ಮಧ್ಯ...

Read more...

Thu, May 18, 2023

ಮಾಜಿ ಕೇಂದ್ರ ಸಚಿವ ರತನ್ ಲಾಲ್ ಕಟಾರಿಯ ಅಸ್ತಂಗತ..!

ಛಂಡೀಗಡ : ಕೇಂದ್ರದ ಮಾಜಿ ಸಚಿವ ರತನ್ ಲಾಲ್ ಕಟಾರಿಯಾ ಅವರು ವಿಧಿವಶರಾಗಿದ್ದಾರೆ...ಕಳೆದ ಕೆಲ ದಿನಗಳಿಂದ ಕಟಾರಿಯಾ ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ...

Read more...

Thu, May 18, 2023

ಜಮ್ಮು - ಕಾಶ್ಮೀರದಲ್ಲಿ ಮುಂದುವರೆದ ಸೇನಾ ಕಾರ್ಯಾಚರಣೆ | ಗಡಿಯಲ್ಲಿ ಹೆಚ್ಚಾಗುತ್ತಿದ್ಯಾ ಭಯೋತ್ಪಾದಕರ ಅಕ್ರಮ ಒಳನುಸುಳುವಿಕೆ..!

ಜಮ್ಮು- ಕಾಶ್ಮೀರ : ಅಕ್ರಮವಾಗಿ ಗಡಿ ನುಸುಳುತ್ತಿದ್ದ   ಭಯೋತ್ಪಾದಕರನ್ನು  ಪೊಲೀಸ್ ಮತ್ತು ಸೇನಾ ಪಡೆಗಳ ಕಾರ್ಯಾಚರಣೆ ನಡೆಸಿ ಹಿಮ್ಮೆಟ್ಟಿಸಲಾಗಿದೆ...ಈಗಾಗಲೇ ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದ್ದು ;  ಅನಂತನಾಗ್‌ನ ಅಂದ್ವಾನ್ ಸಾಗಮ್ ಪ್ರದೇಶದಲ್ಲಿ  ಕಾರ್ಯಾಚರಣೆ ಮುಂದುವರೆದಿದೆ...

Read more...

Sun, May 14, 2023

ಕಾಂಗ್ರೆಸ್ ಪಕ್ಷದ ಗೆಲುವಿಗೆ ಮೋದಿ ಪ್ರತಿಕ್ರಿಯೆ | ಪ್ರಧಾನಿ ಹೇಳಿದ್ದೇನು..!

ದೆಹಲಿ : ಇಂದು ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ  ಪ್ರಧಾನಿ ಮೋದಿ  ಕಾಂಗ್ರೆಸ್ ಪಕ್ಷದವರಿಗೆ  ಶುಭ ಹಾರೈಸಿದ್ದಾರೆ...ಹೌದು, ಚುನಾವಣೆಯಲ್ಲಿ ಬಹುಮತದಲ್ಲಿ ಗೆದ್ದ ಕಾಂಗ್ರೆಸ್ ಪಕ್ಷಕ್ಕೆ ಮೋದಿ ಶುಭಾಶಯಗಳನ್ನು ತಿಳಿಸಿದ್ದು ;  ಜನರ ಈಡೇರಿಕೆಗಳನ್ನು  ಪೂರೈಸುವಂತೆ  ಸಂದೇಶ ರವಾನಿಸಿದ್ದಾರೆ...

Read more...

Sat, May 13, 2023

ಬಿರುಗಾಳಿ ಅಬ್ಬರ : ಕರ್ನಾಟಕ ಸೇರಿದಂತೆ 5 ರಾಜ್ಯಗಳು ತತ್ತರ..!

ದೆಹಲಿ : ಕರ್ನಾಟಕದ ಒಳನಾಡು ಭಾಗಗಳು ಸೇರಿದಂತೆ ತಮಿಳುನಾಡು, ಕೇರಳ,  ಆಂಧ್ರಪ್ರದೇಶ, ತೆಲಂಗಾಣ, ಮತ್ತು ಪುದುಚೇರಿಯಲ್ಲಿ ಮುಂದಿನ 5 ದಿನಗಳಲ್ಲಿ  ಮಿಂಚು ಮತ್ತು ಬಿರುಗಾಳಿ (40-50 ಕಿಮೀ) ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ...ಇನ್ನುಳಿದಂತೆ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮುಂದಿನ 24 ...

Read more...

Sat, Apr 29, 2023

189 ಅಭ್ಯರ್ಥಿಗಳ ಘೋಷಿಸಿದ ಅರುಣ್ ಸಿಂಗ್ ಇಲ್ಲಿದೆ ನೋಡಿ ಪಟ್ಟಿ..!

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಬಿಜೆಪಿ ಪಟ್ಟಿಯನ್ನು ಬಿಡುಗಡೆ ಮಾಡಿದರು. ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸುವುದಾಗಿ ತಿಳಿಸಿ.ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅಭ್ಯರ್ಥಿಗಳ ಹೆಸರು ಘೋಷಿಸಿದರು. 52 ಹೊಸಮುಖಗಳಿಗೆ ಅವಕಾಶ. ಒಬಿಸಿ -32, ಎಸಿ -3...

Read more...

Tue, Apr 11, 2023

ಹೆಚ್ಚಿದ ಕೊರೋನಾ ಸೋಂಕು : 14 ಮಂದಿ ಸಾವು..!

ದೆಹಲಿ : ಮತ್ತೆ ದೇಶದಲ್ಲಿ ಹೊಸ 5880 ಸಕ್ರಿಯ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ...ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶದಲ್ಲಿ  ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ ಎಂದು  ಬಹಿರಂಗಗೊಂಡಿದ್ದು ; ಈಗಾಗಲೇ ದೇಶದಲ್ಲಿ ಮಹಾಮಾರಿ ಕೊರೊನಾ ಸೋಂಕಿಗೆ 14 ಮಂದಿ ಬಲಿಯಾಗಿದ್ದಾರೆ..ದೆಹಲಿ ಮತ್ತು ಹಿಮಾಚಲ ಪ್ರದೇಶದಿಂದ ತಲಾ ನಾಲ್ಕು ಸಾವುಗಳು ವರದಿಯಾಗಿದ...

Read more...

Mon, Apr 10, 2023

ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಘೋಷಿಸಿದ AICC..!

ಬೆಂಗಳೂರು : 2023 ರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ತನ್ನ ಎರಡನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಎರಡನೇ ಪಟ್ಟಿಯಲ್ಲಿ 42 ಕ್ಷೇತ್ರಗಳ ಅಭ್ಯರ್ಥಿ ಹೆಸರು ಪ್ರಕಟಿಸಿದೆ...42 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ...

Read more...

Thu, Apr 06, 2023

ಪ್ಯಾನ್-ಆಧಾರ್ ಜೋಡಣೆಯ ಅವಧಿ ವಿಸ್ತರಣೆ ಮಾಡಿದ ಕೇಂದ್ರ ಹಣಕಾಸು ಇಲಾಖೆ..!

ನವದೆಹಲಿ : ಆಧಾರ್-ಪ್ಯಾನ್  ಕಾರ್ಡ್ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು 2023ರ ಜೂನ್ 30 ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ...ಇನ್ನೂ ಸಾಕಷ್ಟು ಜನರು  ಪ್ಯಾನ್ ಕಾರ್ಡ್‌ ಜೊತೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿಲ್ಲ ಹಾಗಾಗಿ ದಿನಾಂಕ ವಿಸ್ತರಣೆ ಮಾಡುವ ನಿರ್ಧಾರ ಮಾಡಲಾಗಿದೆ. ಆಧಾರ್‌ನೊಂದಿಗೆ ಲಿಂಕ್ ಮಾಡದ ಪ್ಯಾ...

Read more...

Tue, Mar 28, 2023

ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ : ಇಲ್ಲಿದೆ ಪೂರ್ತಿ ವಿವರ..!

ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ತನ್ನ  124 ಕ್ಷೇತ್ರವಾರು  ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ...ಕ್ಷೇತ್ರವಾರು ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತಿದೆ :-

Read more...

Sat, Mar 25, 2023

ಎಷ್ಟಿದೆ ಗೊತ್ತಾ ಇಂದಿನ ಇಂಧನ ದರ..!

ದೆಹಲಿ :   ಇಂದು ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಸ್ಥಿರತೆ ಕಂಡು ಬಂದಿದೆ..ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ  ಇಂದು ಪ್ರತಿ ಲೀ. ಪೆಟ್ರೋಲ್ ದರ 96.70 ₹ ಇದ್ದರೆ ; ಡಿಸೇಲ್ ದರ ಪ್ರತಿ ಲೀ. ಗೆ 89.66 ₹ ಆಗಿದೆ...ಇನ್ನುಳಿದಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪ್ರತಿ ಲೀ. ಪೆಟ್ರೋಲ್ ದರ 101.92 ₹ ಮತ್ತು ಡಿಸೇಲ್ ದರ 87.87 ₹ ಇದೆ...

Read more...

Tue, Mar 21, 2023

ಏಪ್ರಿಲ್ 1ರಿಂದ ದುಬಾರಿಯಾಗಲಿದೆ ಹೆದ್ದಾರಿ ಸುಂಕ : ಇಲ್ಲಿದೆ ಪೂರ್ಣ ವಿವರ..!

ದೆಹಲಿ : ಹೆದ್ದಾರಿ ಸುಂಕ ಏರಿಸಲು ಎನ್ಎಚ್ಎಐ- ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪಿಐಯು- ಯೋಜನೆ ಅನುಷ್ಠಾನ ಘಟಕವು ತೀರ್ಮಾನಿಸಿದೆ...ಎನ್ಎಚ್- ರಾಷ್ಟ್ರೀಯ ಹೆದ್ದಾರಿ ಮತ್ತು ಇಡಬ್ಲ್ಯು- ಎಕ್ಸ್‌ಪ್ರೆಸ್‌ ವೇ (ದೌಡು ರೋಡು) ಗಳ ಟೋಲ್ ಪ್ರತಿ ವರ್ಷ ಮರು ಪರಿಶೀಲನೆ ಆಗುತ್ತದೆ. ಈ ಬಾರಿ ಮಾರ್ಚ್ 25ರೊಳಗೆ ಪಿಐಯು ಪರಿಷ್ಕೃತ ದರವನ್ನು ಕೇಂದ್ರ ಸರಕಾರಕ್ಕೆ ...

Read more...

Mon, Mar 06, 2023

"ಎಲ್ಲೆ ಮೀರಿದ" ಮಂಗನಿಗೆ ಆಟ : ಪಾಕಿಸ್ತಾನದ ಸೈನಿಕರಿಗೆ ಪರದಾಟ..!

ಭಾರತದ ಮಂಗವೊಂದು ಭಾರತದ ಗಡಿ ದಾಟಿ ಹೋಗಿ ಪಾಕಿಸ್ತಾನದ ಸೈನಿಕರ ಕೈಗೆ ಸಿಕ್ಕಿಬಿದ್ದು ಮರಳಿ ಗೂಡಿಗೆ ಬಂದ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ...ಮಂಗನಿಗೆ ಆಟ ; ಪಾಕ್ ಸೈನಿಕರಿಗೆ ಪರದಾಟ :- ಗಡಿ ದಾಟಿ ಬಂದ ಮಂಗನನ್ನು ಏನು ಮಾಡುವುದು ಎಂಬ ಯೋಚನೆಯಲ್ಲಿದ್ದ  ಪಾಕ್ ಸೈನಿಕರು ಬಹಾವಲ್‌ಪುರ ಮೃಗಾಲಯಕ್ಕೆ ಕರೆದುಕೊಂಡು ಹೋಗಿದ್ದಾರೆ  ಆದರೆ ಮೃಗಾಲಯದವ...

Read more...

Tue, Feb 21, 2023

ಬಿಜೆಪಿ ಪ್ರಧಾನ ನಾಯಕ ಅರುಣ್ ಸಿಂಗ್ ಆಸ್ಪತ್ರೆಗೆ ದಾಖಲು..!

ಮಂಗಳೂರು : ಕರ್ನಾಟಕ  ರಾಜ್ಯ ಬಿಜೆಪಿ ಉಸ್ತುವಾರಿಕೆ ವಹಿಸಿದ್ದ  ಅರುಣ್ ಸಿಂಗ್  ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ...ರಾಜ್ಯ ಚುನಾವಣಾ ನೇತೃತ್ವವಹಿಸಿದ್ದ ಅರುಣ್ ಸಿಂಗ್ ಅವರಿಗೆ ಎದೆನೋವು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ...

Read more...

Mon, Feb 20, 2023

ರಾಜ್ಯ ಬಜೆಟ್ 2023 ; ಗೋಸಂರಕ್ಷಣೆ ಮತ್ತು ಹಾಲು ಉತ್ಪಾದಕರ ನೆರವಿಗಾಗಿ ಸಹಾಯಧನ ಮತ್ತು ಮೆಗಾಡೈರಿಗಳ ಸ್ಥಾಪನೆ..!

ಬೆಂಗಳೂರು : ರಾಜ್ಯ ಬಜೆಟ್ನಲ್ಲಿ ಗೋಸಂರಕ್ಷಣೆಯ ಉದ್ದೇಶದಿಂದ ಮತ್ತು ಹಾಲು ಉತ್ಪಾದನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೊಮ್ಮಾಯಿ ಸರ್ಕಾರ ಈ ಬಾರಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ...ಗೋರಕ್ಷಣೆ ಮತ್ತು ಹಾಲು ಉತ್ಪಾದನೆಗೆ ಸಂಬಂಧಿಸಿದಂತೆ ಬಜೆಟ್ ಮುಖ್ಯಾಂಶಗಳು :-

Read more...

Fri, Feb 17, 2023

ಕರ್ನಾಟಕ ಬಜೆಟ್ ಹೈಲೈಟ್ಸ್ : ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಬಂಪರ್ ಆಫರ್..!

ಬೆಂಗಳೂರು : ಸರ್ಕಾರಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಾಗಿ ಹಳ್ಳಿ ಮುತ್ತು ಯೋಜನೆ ಜಾರಿಗೊಳಿಸುವುದಾಗಿ  ಬಸವರಾಜ್ ಬೊಮ್ಮಾಯಿ ಬಜೆಟ್ನಲ್ಲಿ ಘೋಷಿಸಿದ್ದಾರೆ... ಈ ಯೋಜನೆಯ ಮುಖೇನ  ಗ್ರಾಮೀಣ ಪ್ರದೇಶದ ಸರ್ಕಾರಿ ಕನ್ನಡ  ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ 500 ಅತ್ಯುತ್ತಮ ವಿದ್ಯಾರ್ಥಿಗಳ ಹೆಚ್ಚಿನ ಶಿಕ್ಷಣಕ್ಕೆ ಒತ್ತು ನೀಡಲಾಗುವುದು..ಮತ್ತು ವ...

Read more...

Fri, Feb 17, 2023

ಸ್ಪೋಟಕ ಸುದ್ದಿ : ರಾಜ್ಯದ ಹಲವೆಡೆ ಗಾಳಿ ಮತ್ತು ನೀರಿನಲ್ಲಿ ಪತ್ತೆಯಾಯ್ತು ವಿಷಕಾರಿ ಅಂಶ..!

ಈ ಹಿಂದೆ ರಾಜ್ಯದ ನದಿಗಳಲ್ಲಿ ಮಾಲಿನ್ಯಕಾರಕ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದ ಪ್ರಕರಣಗಳು ಹೆಚ್ಚಾಗಿದ್ದವು ; ಆದರೆ  ಇಂದು ಕರ್ನಾಟಕದ ಹಲವೆಡೆಗಳಲ್ಲಿ ನಾವು ಉಸಿರಾಡುವ ಗಾಳಿ ಮತ್ತು ಕುಡಿಯುವ ನೀರಿನಲ್ಲಿ ಕೂಡ ವಿಷಕಾರಿ ವಸ್ತುಗಳು ಪತ್ತೆಯಾಗಿರೋ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ...ಹೌದು, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ ಮತ್ತು ಪಾವಗಡ ಸೇರಿದಂತ...

Read more...

Mon, Feb 06, 2023

ವಿಶೇಷ ವರದಿ :- "ಭದ್ರಾವಲೋಕನ"..!

ಕೇಂದ್ರ ಈ ಬಾರಿಯ ಬಜೆಟ್ನಲ್ಲಿ   ಭದ್ರಾ ಮೇಲ್ದಂಡೆ ಯೋಜನೆಗೆ  ಸುಮಾರು 5300 ಕೋಟಿ ಅನುದಾನ ಬಿಡುಗಡೆ ಮಾಡುವ ಮೂಲಕ ಕರ್ನಾಟಕಕ್ಕೆ ಬಂಪರ್  ಕೊಡುಗೆ ನೀಡಲಾಗಿದೆ ಎಂದರೆ ತಪ್ಪಾಗಲಾರದು..ಹೌದು, ಹಲವಾರು ವರ್ಷಗಳಿಂದ  ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ  ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ನೀಡಬೇಕು ಎಂದು ಮನವಿ ಮ...

Read more...

Sat, Feb 04, 2023

2023 "ನಮೋ" ಬಜೆಟ್ ಹೈಲೈಟ್ಸ್..!

ದೆಹಲಿ : ಮೋದಿ ಅಧಿಕಾರಾವಧಿಯ ಕೊನೆಯ ಬಜೆಟನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ್ದಾರೆ...ಹೌದು, ಈ ಬಾರಿಯ  ಬಜೆಟ್ ಕೇಂದ್ರ ಹಾಗೂ ರಾಜ್ಯದಲ್ಲಿ  ಬಿಜೆಪಿ ಪಕ್ಷದ ಭವಿಷ್ಯದ ಅಳಿವು - ಉಳಿವನ್ನ ನಿರ್ಣಯಿಸುವ ನಿರ್ಣಾಯಕ ಬಜೆಟ್ ಆಗಿರಲಿದ್ದು; ಮೋದಿ ಸರ್ಕಾರ ಎಲ್ಲಾ ಕ್ಷೇತ್ರಗಳನ್ನೂ  ಮನಮುಟ್ಟುವ ಪ್ರಯತ್ನ ಮಾಡಿದೆ...2023 ಕೇಂದ್ರ ಬಜೆಟ...

Read more...

Wed, Feb 01, 2023

ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ : ಅಂಚೆ ಇಲಾಖೆಯಲ್ಲಿ ನೇರ ನೇಮಕಾತಿ..!

ಅಂಚೆ ಇಲಾಖೆಯಲ್ಲಿ ಅಂಚೆ ನಿರೀಕ್ಷಕರ ಹುದ್ದೆಗೆ ನೇರ ನೇಮಕಾತಿ ನಡೆಯಲಿದೆ...ಹೌದು, ಸಿಬ್ಬಂದಿ ನೇಮಕಾತಿ ಆಯೋಗದ (ಜಿಜಿಎಲ್ ಇ) 2021 ಪರೀಕ್ಷೆ ಮೂಲಕ ಅಂಚೆ ನಿರೀಕ್ಷಕರ ಹುದ್ದೆಗೆ ನೇಮಕಾತಿ ನಡೆಯಲಿದ್ದು : ಅಧಿಸೂಚನೆ ಈಗಾಗಲೇ ಆಯೋಗದ ವೆಬ್‌ಸೈಟ್ https://ssc.nic.in ನಲ್ಲಿ ಲಭ್ಯವಿದೆ...ಅರ್ಜಿ ಸಲ್ಲಿಸಲು ಜನವರಿ 23 ಕೊನೆಯ ದಿನವಾಗಿದೆ. ಪರರೀಕ್ಷಾರ್ಥಿಗಳು ಮಾನ್ಯತೆ ...

Read more...

Fri, Dec 31, 2021

FIR ಅಂದ್ರೇನು ಗೊತ್ತಾ ನಿಮಗೆ...? ಇಲ್ಲಿದೆ ನೋಡಿ ಪಿನ್ ಟೂ ಪಿನ್ FIR ಮಾಹಿತಿ......

◆BD1News ಕನ್ನಡ ವಿಶೇಷ ವರದಿ◆ಕಾನೂನು ರೀತಿಯಲ್ಲಿ ಎಫ್ಐಆರ್ : ಎಫ್ಐಆರ್- ಫಸ್ಟ್ ಇನ್ಫರ್ ಮೇಷನ್ ರಿಪೋರ್ಟ್- ಎಂದರೆ ಪ್ರಥಮ ಮಾಹಿತಿ ವರದಿ. ಯಾವುದೇ ಗಂಭೀರ ಸ್ವರೂಪದ ಅಪರಾಧದ ಬಗ್ಗೆ ಪೊಲೀಸರಿಗೆ ಕೊಟ್ಟ ಮೊದಲನೆಯ ಮಾಹಿತಿ. ಒಂದು ಸಂಜ್ಞೇಯ ಆಪರಾಧದ ಬಗ್ಗೆ ಕೊಟ್ಟ ಪ್ರಥಮ ಮಾಹಿತಿ.ಎಫ್ಐಆರ್ ಒಂದು ಅಪರಾಧದ ಬಗ್ಗೆ ತನಿಖೆ ಪ್ರಾರಂಭಿಸುವುದಕ್ಕೆ ಕಾರಣವಾಗುತ್ತದೆ. ಒಂದ...

Read more...

Fri, May 10, 2019

ಮಾನವೀಯತೆ ಮೆರೆದ ಜನನಾಯಕ: ವಿಡಿಯೋ ವೈರಲ್... Mlc@vijaypura#sunilgouda....

ವಿಜಯಪುರ: ನ24 ರಂದು ಗ್ರಾಮ ಭೇಟಿ, ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ  ವಾಪಸ್ಸಾಗುತ್ತಿದ್ದಾಗ ವಿಧಾನ ಪರಿಷತ್ತಿನ ಸದಸ್ಯ ಸುನೀಲ್ ಗೌಡ ಪಾಟೀಲ್ ಮಾಡಿದ ಕಾರ್ಯಕ್ಕೆ ಜನರು ಶ್ಲಾಘನೆ ವ್ಯಕ್ತ ಪಡೆಸುತ್ತಿದ್ದಾರೆ. ಜನ ಸಂಪರ್ಕ  ಮುಗಿದು ಹಿಂತಿರುಗುವ ವೇಳೆ   ಇಂಡಿ ಬೈ ಪಾಸ್ ಬಳಿ ; ಬೈಕ್ ಸವಾರನ ಹಿಂದೆ ಕುಳಿತು ನಿದ್ರೆಗೆ ಜಾರಿದ...

Read more...

Mon, Nov 26, 2018

ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದವಳ ಲೈಫ್ ಸ್ಟೈಲ್ ಹಾಟ್ ಹಾಟ್ ಬೆಡಗಿ ಫೋಟೋ Rehana Fathima #Kerala #Model

ಶಬರಿಮಲೆ ದೇಗುಲಕ್ಕೆ ಪ್ರವೇಶಿಸಲು ತೆರಳಿದ ರೆಹನಾ ಫಾತಿಮಾ ಹಿನ್ನೆಲೆ ಸಾಕಷ್ಟು ರೋಚಕವಾಗಿದೆ. ಅವರು ಓರ್ವ  ಹೋರಾಟಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದು, ತಾವೂ ಅಯ್ಯಪ್ಪನ ಭಕ್ತೆ ಎಂದು ದೇಗುಲ ಪ್ರವೇಶಕ್ಕೆ ಯತ್ನಿಸಿದ್ದಾರೆ.ಎರ್ನಾಕುಲಂ ನಿವಾಸಿಯಾಗಿರುವ ರೆಹನಾ ಬಿಎಸ್ ಎನ್ ಎಲ್ ನಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಂ ಮಹಿಳೆಯಾಗಿರುವ ರ...

Read more...

Sat, Oct 20, 2018

‘ಕರಿಮಣಿ’ / ‘ಮಾಂಗಲ್ಯ’ದ ಮಹತ್ವ ನಿಮಗೆಷ್ಟು ಗೊತ್ತು... Mangalya#womens jewelry...

ಹಿಂದೂ ಧರ್ಮದಲ್ಲಿ ಮದುವೆ-ಮುಂಜಿ ಹೀಗೆ ಹಲವು ಸಂಪ್ರದಾಯದಕ್ಕೆ ಎಷ್ಟು ಮಹತ್ವವಿದೆಯೇ ಅದೇ ರೀತಿ, ವರ-ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೇ ಪಾಮುಖ್ಯತೆ ಇದೆ. ಮದುವೆಯ ಸಂಕೇತವಾಗಿ ಸ್ತ್ರಿಯರಿಗೆ ಕರಿಮಣಿ ತಾಳಿ, ಕುಂಕುಮ, ಗಾಜಿನಬಳೆ, ಕಾಲುಂಗರ, ಹೂವು ನೀಡಲಾಗುವುದು; ಅದು ಗೃಹಿಣಿಗೆ ಸೌಭಾಗ್ಯಕರವಾದವು.ಮಂಗಳಸೂತ್ರ, ತಾಳಿ, ಕಂಠಿ, ಕರಿಮಣಿ ಇತ್ಯಾದಿ ವಿವಿಧ ಹೆಸರುಗಳಿ...

Read more...

Tue, Oct 16, 2018

ರಕ್ಷಣೆ ಗೆ ಸದಾ ಸಿದ್ಧ ನಮ್ಮ ಯೋಧರು ;ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನ ರಕ್ಷಿಸಿದ್ರು ಭಾರತೀಯ ಯೋಧ.

ಮುಂಬೈ: ರೈಲಿನಡಿ ಸಿಲುಕುತ್ತಿದ್ದ ಬಾಲಕಿಯನ್ನು ತನ್ನ ಪ್ರಾಣವನ್ನು ಲೆಕ್ಕಿಸದೆ ಭಾರತೀಯ ಯೋಧರೊಬ್ಬರು ರಕ್ಷಣೆ ಮಾಡಿರುವ ಘಟನೆ ಮುಂಬೈನ ಮಹಾಲಕ್ಷ್ಮಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.ಮಹಾರಾಷ್ಟ್ರ ರಕ್ಷಣಾ ಪಡೆಯ ಸಚಿನ್ ಪೋಲ್ ಎಂಬವರೇ ಬಾಲಕಿಯನ್ನು ರಕ್ಷಿಸಿದ ಯೋಧ. ಇವರು ಐದು ವರ್ಷದ ಬಾಲಕಿ ರೈಲಿನ ಅಡಿಯಲ್ಲಿ ಸಿಲುಕಿದಾಗ ಓಡಿ ಹೋಗಿ ಪ್ರಾಣಾಪಾದಿಂದ ಕಾಪಾಡಿದ್ದಾರೆ.ಘಟನ...

Read more...

Mon, May 14, 2018

ಟಾಲಿವುಡ್ನಲ್ಲಿ ಕರ್ನಾಟಕದ ಯೋಧ ಹನುಮಂತಪ್ಪನ ನೆನಪು

ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಆರು ದಿನಗಳ ಕಾಲ ಪವಾಡ ಸದೃಶವಾಗಿ ಬದುಕುಳಿದಿದ್ದ, ಮನೋಸ್ಥೈರ್ಯಕ್ಕೆ ಅತ್ಯುನ್ನತ ಮಾದರಿಯಾಗಿದ್ದ ಲ್ಯಾನ್ಸ್ ನಾಯಕ ಹನುಮಂತಪ್ಪ ಅವರ ಬಗ್ಗೆ ಅಲ್ಲು ಅರ್ಜುನ್ ನಾಯಕರಾಗಿ ನಟಿಸಿರುವ ತೆಲುಗಿನ ''ನಾ ಪೇರು ಸೂರ್ಯ''  ಚಿತ್ರದ ಲ್ಲಿ ಪ್ರಸ್ಥಾಪಿಸಿದ್ದಾರೆ ನಾಪೇರು. ಸೂರ್ಯ , ನಾ ಇಲ್ಲು ಇಂಡಿಯಾ ಚಿತ್ರದಲ್ಲಿ ಅಲ್ಲು ಅರ್ಜುನ್ ಸೈ...

Read more...

Wed, May 09, 2018